ಅಮೆರಿಕದಲ್ಲಿ ಪಿಜ್ಜಾ ಡೆಲಿವರಿ ಮಾಡಲು ಹೋದ ಭಾರತೀಯ ಯುವಕನ ಮೇಲೆ ಶೂಟೌಟ್; ಚಿಕಿತ್ಸೆ ಫಲಿಸದೆ ಮೃತ್ಯು!
(ನ್ಯೂಸ್ ಕಡಬ) newskadaba.com, ಜೂ.08 ವಾಷಿಂಗ್ಟನ್: ಅಮೆರಿಕದ ಫಿಲಡೆಲ್ಫಿಯಾದಲ್ಲಿ ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಕುಂಚ ಎಂಬ ಭಾರತೀಯ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರ ತಂತ್ರದ ಮೂಲಕ ಹತ್ಯೆ ಮಾಡಿದ್ದಾರೆ.ಮಲ್ಟಿನ್ಯಾಷನಲ್ ಕಂಪನಿಯ ಉದ್ಯೋಗಿಯಾಗಿದ್ದ ಅನ್ಶುಲ್, ಪಾರ್ಟ್-ಟೈಮ್ ಆಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು. ಶನಿವಾರ ತಡರಾತ್ರಿ ನಿರ್ಜನ ಪ್ರದೇಶವೊಂದಕ್ಕೆ ಬಂದ ನಕಲಿ ಆರ್ಡರ್ ನಂಬಿ ಡೆಲಿವರಿ ನೀಡಲು ಹೋದಾಗ, ಹೊಂಚು ಹಾಕಿ ಕುಳಿತಿದ್ದ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ […]
ಅಮೆರಿಕದಲ್ಲಿ ಪಿಜ್ಜಾ ಡೆಲಿವರಿ ಮಾಡಲು ಹೋದ ಭಾರತೀಯ ಯುವಕನ ಮೇಲೆ ಶೂಟೌಟ್; ಚಿಕಿತ್ಸೆ ಫಲಿಸದೆ ಮೃತ್ಯು! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್
