ಹಿಂದಿ ಭಾಷೆಗೆ ಮೂರನೇ ಸ್ಥಾನ ನೀಡಿದ ಅಬುಧಾಬಿ ನ್ಯಾಯಾಲಯ
(ನ್ಯೂಸ್ ಕಡಬ) newskadaba.com ದುಬೈ , ಫೆ.11. ಅಬುಧಾಬಿ ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ ಇಲಾಖೆ ತೆಗೆದುಕೊಂಡಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಅಬುಧಾಬಿಯಲ್ಲಿ ಭಾರತೀಯರು ಸೇರಿ ಏಷ್ಯಾದ ಅನೇಕ ಭಾಗಗಳ ಜನರು ಇದ್ದು ಕಾರ್ಮಿಕ ವರ್ಗದವರು ಹಿಂದಿಯನ್ನೇ ಹೆಚ್ಚು ಬಳಸುವ ಕಾರಣ ಹಿಂದಿಯನ್ನು ನ್ಯಾಯಾಲಯದಲ್ಲಿ ಬಳಸಿದ್ದಾದರೆ ವಾದ-ಪ್ರತಿವಾದಗಳನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗಲಿದೆ. ಅರೇಬಿಕ್ ಹಾಗೂ ಇಂಗ್ಲೀಷ್ ಭಾಷೆಗಳು ಮೊದಲೆರಡು ಅಧಿಕೃತ ಭಾಷೆಗಳಾಗಿದ್ದು ಇದೀಗ […]
ಹಿಂದಿ ಭಾಷೆಗೆ ಮೂರನೇ ಸ್ಥಾನ ನೀಡಿದ ಅಬುಧಾಬಿ ನ್ಯಾಯಾಲಯ Read More »
ಅಂತರ್ರಾಷ್ಟ್ರೀಯ ನ್ಯೂಸ್