‘ಅನ್ನ’ ತಿನ್ನೋದ್ರಿಂದ ಸಣ್ಣಗಾಗುತ್ತಾ?? – ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

(ನ್ಯೂಸ್ ಕಡಬ) newskadaba.com ಸೆ. 28. ಯಾವುದೇ ಮನುಷ್ಯ ಅಂದ್ರೆ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಸುಂದರವಾಗಿರಬೇಕು, ಸ್ಮಾರ್ಟ್ ಆಗಿ ಕಾಣಬೇಕು ಅದರಲ್ಲೂ ಪ್ರಮುಖವಾಗಿ ಆರೋಗ್ಯವಂತರಾಗಿ ಸುದೃಢರಾಗಿದಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಅವರಿರುವ ಎತ್ತರ, ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲವೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗಗಳನ್ನು ಮಾಡುತ್ತಾರೆ. ಜಿಮ್ ಟ್ರೈನರ್ ಗಳ ಮಾರ್ಗದರ್ಶನದಂತೆ ಅನ್ನು ತಿನ್ನುವುದನ್ನು ಕೂಡಾ ಬಿಡುವುದನ್ನು ಹೆಚ್ಚಿನವರು ರೂಢಿಸಿಕೊಂಡಿದ್ದಾರೆ. ವಾಸ್ತವದ ಪ್ರಕಾರ […]

‘ಅನ್ನ’ ತಿನ್ನೋದ್ರಿಂದ ಸಣ್ಣಗಾಗುತ್ತಾ?? – ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ Read More »

ಆರೋಗ್ಯ ಮಾಹಿತಿ