ಅನ್ನದಾತನಿಗೆ ಶಾಕ್: ಶೂನ್ಯ ಬಡ್ಡಿ ಸಾಲ ಕೇವಲ ಕನಸೇ? ಸಹಕಾರಿ ಬ್ಯಾಂಕ್‌ಗಳಲ್ಲಿ ಖಾಲಿಯಾಯ್ತಾ ಖಜಾನೆ?
(ನ್ಯೂಸ್ ಕಡಬ) newskadaba.com, ಎ.21: ಬೆಂಗಳೂರು: ರಾಜ್ಯದ ಬೆನ್ನೆಲುಬಾದ ರೈತರಿಗೆ ಸಹಕಾರಿ ವಲಯದ ಮೂಲಕ ಸಿಗಬೇಕಿದ್ದ ಶೂನ್ಯ ಬಡ್ಡಿ ದರದ ಸಾಲ ಈಗ ಮರೀಚಿಕೆಯಾಗುತ್ತಿದೆ. ನಬಾರ್ಡ್‌ನಿಂದ ಸಿಗುತ್ತಿದ್ದ ಪುನರ್ಧನ ಸಾಲದ ಕಡಿತ ಮತ್ತು ಸಹಕಾರಿ ಸಂಘಗಳ ಆರ್ಥಿಕ ಮುಗ್ಗಟ್ಟಿನಿಂದಾಗಿ ರೈತರು ಮತ್ತೆ ಖಾಸಗಿ ಲೇವಾದೇವಿದಾರರ ಬಲೆಗೆ ಬೀಳುವ ಆತಂಕ ಎದುರಾಗಿದೆ. ಸಾಲ ವಿತರಣೆಯ ಗುರಿ ಮತ್ತು ವಾಸ್ತವ (2025-26) ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ ನಿಗದಿಪಡಿಸಿದ್ದ ಗುರಿಗೂ, ವಾಸ್ತವವಾಗಿ ವಿತರಣೆಯಾದ ಸಾಲಕ್ಕೂ ಭಾರಿ ವ್ಯತ್ಯಾಸವಿದೆ: ವಿವರ […]
ಅನ್ನದಾತನಿಗೆ ಶಾಕ್: ಶೂನ್ಯ ಬಡ್ಡಿ ಸಾಲ ಕೇವಲ ಕನಸೇ? ಸಹಕಾರಿ ಬ್ಯಾಂಕ್‌ಗಳಲ್ಲಿ ಖಾಲಿಯಾಯ್ತಾ ಖಜಾನೆ? Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
