ಅಡ್ಯನಡ್ಕ: ‘ಆರಾಧನೆ’ ಕವನ ಸಂಕಲನ ಬಿಡುಗಡೆ
(ನ್ಯೂಸ್ ಕಡಬ) newskadaba.com.ಅಡ್ಯನಡ್ಕ , ಜ.28. ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಪ್ರಕಟಿಸಿರುವ ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಪಂಚಮಿಕುಮಾರಿ ಬಾಕಿಲಪದವು ಬರೆದಿರುವ ‘ಆರಾಧನೆ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜ.26ರಂದು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಲೇಖಕ ಮತ್ತು ಪತ್ರಕರ್ತ ಶಂಕರ್ ಸಾರಡ್ಕ ಕೃತಿ ಬಿಡುಗಡೆ ನೆರವೇರಿಸಿ ಮಾತನಾಡಿ, ಕವಿತೆಯ ಮೂಲಕ ಜರಗುವ ಅಭಿವ್ಯಕ್ತಿ ಭಾವನೆಗಳನ್ನು ಪ್ರಕಟಗೊಳಿಸುತ್ತದೆ. ಎಳವೆಯಲ್ಲಿ ಪುಸ್ತಕ ಓದುವ ಅಭಿರುಚಿ ಮಕ್ಕಳಿಗೆ ಬರವಣಿಗೆಯ ಶೈಲಿ, ವೈಖರಿಯನ್ನು ಕಲಿಸುತ್ತದೆ. ವಿಶಿಷ್ಟವಾಗಿ […]
ಅಡ್ಯನಡ್ಕ: ‘ಆರಾಧನೆ’ ಕವನ ಸಂಕಲನ ಬಿಡುಗಡೆ Read More »
ಕರಾವಳಿ
