“ಅಂತರ ಕಾಯ್ದಿರಿಸಿ- EMI ಬಾಕಿ ಇದೆ”- ಕಾರಿನ ಹಿಂಬದಿ ಬರಹ ವೈರಲ್
(ನ್ಯೂಸ್ ಕಡಬ) newskadaba.com ನ. 07. ಸ್ವಿಫ್ಟ್ ಕಾರೊಂದರ ಹಿಂಭಾಗದಲ್ಲಿ “ಅಂತರವನ್ನು ಕಾಯ್ದುಕೊಳ್ಳಿ, EMI ಇನ್ನೂ ಬಾಕಿ ಇದೆ” ಎಂದು ಬರೆದಿರುವ ಸಾಲುಗಳು ಸದ್ಯ @HasnaMatBhai ಎಂಬ ಟ್ವಿಟರ್ ಖಾತೆಯಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿರುವ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿವಿಧ ವಾಹನಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಸಾಲು ನೆಟ್ಟಿಗರ ಗಮನ ಸೆಳೆದಿದೆ. ‘ಅಂತರವನ್ನು ಕಾಯ್ದುಕೊಳ್ಳಿ, EMI ಇನ್ನೂ ಬಾಕಿ ಇದೆ’ ಎಂದು ಸ್ವಿಫ್ಟ್ ಕಾರೊಂದರ ಹಿಂಭಾಗದಲ್ಲಿ […]
“ಅಂತರ ಕಾಯ್ದಿರಿಸಿ- EMI ಬಾಕಿ ಇದೆ”- ಕಾರಿನ ಹಿಂಬದಿ ಬರಹ ವೈರಲ್ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
