ಡ್ರಗ್ಸ್ ಸಾಗಾಟದ ಶಂಕೆ ➤ ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ತೀವ್ರ ತಪಾಸಣೆ
(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12. ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ಶುಕ್ರವಾರ ಸಂಜೆ ಡ್ರಗ್ಸ್ ಜಾಲ ಸಾಗಾಟದ ಶಂಕೆಯಿಂದ ಉಡುಪಿ ಜಿಲ್ಲಾ ಪೊಲೀಸರು ಬಿಗು ತಪಾಸಣೆ ನಡೆಸಿದರು. ಉಡುಪಿ ಜಿಲ್ಲೆಯ ಪೊಲೀಸರು ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕಡೆಯಿಂದ ಸಂಚರಿಸುವ ಸಾವಿರಾರು ವಾಹನ ಗಳನ್ನು ಸಮಗ್ರ ತಪಾಸಣೆ ನಡೆಸಿದರು. ಎಸ್‍ಪಿ ವಿಷ್ಣುವರ್ಧನ್ ವಾಹನ ತಪಾಸಣೆಯ ನೇತೃತ್ವ ವಹಿಸಿದರು. ಸಾರ್ವಜನಿಕರು ವಾಹನ ತಪಾಸಣೆಗೆ ಅನುವು ಮಾಡಿಕೊಡುವ ಮೂಲಕ ಪೊಲೀಸರೊಂದಿಗೆ ಸಹಕರಿಸಿದರು. ಡ್ರಗ್ಸ್ […]
ಡ್ರಗ್ಸ್ ಸಾಗಾಟದ ಶಂಕೆ ➤ ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ತೀವ್ರ ತಪಾಸಣೆ Read More »
ಕರಾವಳಿ, ಕರ್ನಾಟಕ









