ಏಕಕಾಲಕ್ಕೆ 2 ಕೈಯಲ್ಲಿ ಬರೆದು ದಾಖಲೆ ನಿರ್ಮಿಸಿದ ಆದಿ ಸ್ವರೂಪಾ!
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 15. ಮಂಗಳೂರಿನ ಬಾಲಕಿ ಆದಿ ಸ್ವರೂಪಾ ಒಂದು ನಿಮಿಷಕ್ಕೆೆ 45ರಂತೆ ಇಂಗ್ಲಿಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನದ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ (ಇಡಬ್ಲುೃಆರ್)ನಲ್ಲಿ ಇದು ಸೇರ್ಪಡೆಯಾಗಿದೆ. ಇಲ್ಲಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ಪುತ್ರಿ ಸ್ವರೂಪಾ 2 ವರ್ಷಗಳ ಹಿಂದೆ ಎರಡೂ ಕೈಯಿಂದ ಬರೆಯುವುದನ್ನು ಆರಂಭಿಸಿದ್ದು, ಈಗ ಹತ್ತು ರೀತಿಗಳಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಸೋಮವಾರ […]
ಏಕಕಾಲಕ್ಕೆ 2 ಕೈಯಲ್ಲಿ ಬರೆದು ದಾಖಲೆ ನಿರ್ಮಿಸಿದ ಆದಿ ಸ್ವರೂಪಾ! Read More »
ಕರಾವಳಿ, ರಾಷ್ಟ್ರೀಯ ನ್ಯೂಸ್









