ಡ್ರಗ್ಸ್ ಪ್ರಕರಣ : ಕಿಶೋರ್ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ.
(ನ್ಯೂಸ್ ಕಡಬ) newskadaba.com ಬೆಂಗಳೂರು , ಸೆ. 30. ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಬಂಧನವಾಗಿದ್ದು, ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದೆ. ಇದೀಗ ಕಿಶೋರ್ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕಿಶೋರ್ ಸ್ನೇಹಿತೆಯಾಗಿರುವ ಆಸ್ಕಾ ಸಹ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿದ್ದಾಳೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ವಾಸವಿದ್ದಳು.ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ […]
ಡ್ರಗ್ಸ್ ಪ್ರಕರಣ : ಕಿಶೋರ್ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ. Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್









