ಬೈಕ್ ಕಳವು ಮಾಡಿ ಮಾರಾಟಕ್ಕೆ ಯತ್ನ ➤ ಆರೋಪಿ ಪೊಲೀಸರ ವಶಕ್ಕೆ
(ನ್ಯೂಸ್ ಕಡಬ) newskadaba.com ಮಂಗಳೂರು, ಅ.01: ಮಂಗಳೂರು ಕದ್ರಿ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿ ಮತ್ತು ಮಂಗಳೂರು ನಗರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಕದ್ರಿ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಅವರಿಂದ ರೂ.96000 /- ಮೌಲ್ಯದ ಸ್ಪೈಂಡರ್ ಬೈಕ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಬಂಧಿತ ಚರಣ್ ರಾಜ್ 20 ವರ್ಷ ಪ್ರಾಯದವನಾಗಿದ್ದು ಪಂಜಿಮೊಗರು ಗ್ರಾಮದವನಾಗಿದ್ದಾನೆ. ಅರೋಪಿ ಚರಣ್ ತನ್ನ ಸಹಚರರಾದ ಸುಮಂತ್, ವಿಜಯ್ ಎಂಬುವವರೊಂದಿಗೆ ಸೇರಿಕೊಂಡು 2018 ಇಸವಿಯಲ್ಲಿ 1 ಬೈಕ್ […]
ಬೈಕ್ ಕಳವು ಮಾಡಿ ಮಾರಾಟಕ್ಕೆ ಯತ್ನ ➤ ಆರೋಪಿ ಪೊಲೀಸರ ವಶಕ್ಕೆ Read More »
ಕರಾವಳಿ








