ಮರವಂತೆಯಲ್ಲಿ ಆಲೆಗಳ ಹೊಡೆತಕ್ಕೆ ದೋಣಿ ಪಲ್ಟಿ ➤ ಪ್ರಾಣಾಪಾಯದಿಂದ ಪಾರಾದ ಮೀನುಗಾರರು
(ನ್ಯೂಸ್ ಕಡಬ) newskadaba.com ಉಡುಪಿ. ಆ,26: ಉಡುಪಿಯಲ್ಲಿ ಇತ್ತೀಚೆಗೆ ಮೀನುಗಾರ ಸಮುದಾಯಕ್ಕೆ ಸರಣೆ ಮೀನುಗಾರಿಕಾ ದೋಣಿಗಳ ದುರಂತ ಆಘಾತವನ್ನು ಉಂಟು ಮಾಡಿದೆ. ಇಂದು ಕೂಡ ಬೈಂದೂರು ತಾಲೂಕು ಮರವಂತೆಯಲ್ಲಿ ಮೀನುಗಾರಿಕೆ ವೇಳೆ ಡಿಂಗಿ ದೋಣಿ ಪಲ್ಟಿಯಾದ ದುರಂತ ಸಂಭವಿಸಿದೆ. ಮರವಂತೆಯಲ್ಲಿ ಮೀನುಗಾರಿಕೆ ನಿರತವಾಗಿದ್ದ ಸಂದರ್ಭ ದೊಡ್ಡ ತೆರೆಯ ರಭಸಕ್ಕೆ ದೋಣಿ ಮಗುಚಿರುವ ಘಟನೆ ನಡೆದಿದ್ದು, ದೋಣಿ ಮಾಲೀಕರಿಗೆ ಗಂಭೀರ ಗಾಯಗಳಾಗಿದೆ. ಗಂಗೊಳ್ಳಿ ಬಂದರಿನ ಶ್ರೀನಿವಾಸ ಕಾರ್ವಿ ಎಂಬವರ ಮಾಲೀಕತ್ವದ ಆದಿ ಆಂಜನೇಯ ದೋಣಿ ಇಂದು ತ್ರಾಸಿ […]
ಮರವಂತೆಯಲ್ಲಿ ಆಲೆಗಳ ಹೊಡೆತಕ್ಕೆ ದೋಣಿ ಪಲ್ಟಿ ➤ ಪ್ರಾಣಾಪಾಯದಿಂದ ಪಾರಾದ ಮೀನುಗಾರರು Read More »
ಕರಾವಳಿ, ಕರ್ನಾಟಕ









