ವಾಕರ್ನಲ್ಲಿದ್ದ ಮಗುವನ್ನು ರಕ್ಷಿಸಿದ ಬೈಕ್ ಸವಾರ ➤ ವೈರಲ್ ಆಯ್ತು ಯುವಕ ಸಾಹಸದ ದೃಶ್ಯ
(ನ್ಯೂಸ್ ಕಡಬ) newskadaba.com ಕೊಲಂಬಿಯಾ , ಸೆ. 23: ಹೆತ್ತವರು ತಮ್ಮ ಪುಟ್ಟ ಮಕ್ಕಳನ್ನು ಎಷ್ಟೇ ಜೋಪಾನವಾಗಿ ನೋಡಿಕೊಂಡರು ಸಾಕಾಗೊದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಎಳೆಯ ಕಂದ ಕಣ್ಣು ತಪ್ಪಿಸಿ ಪೋಷಕರೇ ಬೆಚ್ಚಿ ಬೀಳಿಸುವಂತಹ ಅವಾಂತರವನ್ನೇ ಸೃಷ್ಟಿಮಾಡುತ್ತದೆ. ಇಂತದ್ದೇ ಒಂದು ಘಟನೆ ಇದೀಗಾ ವೈರಲ್ ಆಗಿದೆ. ಕೊಲಂಬಿಯಾದ ಫ್ಲೋರೆನ್ಸಿಯಾ ನಗರದಲ್ಲಿ ಸೆಪ್ಟೆಂಬರ್ 14ರಂದು ಈ ಘಟನೆ ನಡೆದಿದ್ದು, ಮನೆಯ ಮುಂದೆ ಬೇಬಿ ವಾಕರ್ನಲ್ಲಿ ನಡೆದಾಡುತ್ತಿದ್ದ ಮಗು ನಿಯಂತ್ರಣ ತಪ್ಪಿ ಮನೆ ಮುಂದಿನ ರಸ್ತೆಗೆ ಇಳಿಯುತ್ತದೆ. ನೋಡ […]
ವಾಕರ್ನಲ್ಲಿದ್ದ ಮಗುವನ್ನು ರಕ್ಷಿಸಿದ ಬೈಕ್ ಸವಾರ ➤ ವೈರಲ್ ಆಯ್ತು ಯುವಕ ಸಾಹಸದ ದೃಶ್ಯ Read More »
ರಾಷ್ಟ್ರೀಯ ನ್ಯೂಸ್








