ಕರಬೂಜ ಬೀಜಗಳಲ್ಲಿದೆ ಆರೋಗ್ಯ ವೃದ್ಧಿಸುವ ಅಂಶ
(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ : ಕರಬೂಜ ಬೇಸಿಗೆಯ ಸಮಯದಲ್ಲಿ ಹೆಚ್ಚು ಫಲದಾಯಕವಾಗುವಂತಹ ಹಣ್ಣುಗಳಲ್ಲೊಂದು. ಹಣ್ಣುಗಳು ಮಾತ್ರವಲ್ಲ, ಇದರ ಬೀಜವೂ ಅಧಿಕ ಉಪಕಾರಿಯಾದಂತಹ ಪದಾರ್ಥ. ಆರೋಗ್ಯಸಹಕಾರಿ ಗುಣಗಳು ಹಾಗೂ ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ.ಕರಬೂಜದ ಬೀಜಗಳು ಪ್ರೋಟೀನ್ ಭರಿತವಾದಂಥವುಗಳು. ಕಣ್ಣಿನ ಆರೋಗ್ಯಕ್ಕೆ ಇವುಗಳ ಸೇವನೆಯು ಬಹಳ ಒಳ್ಳೆಯದು. ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡಲು ಕರಬೂಜದ ಬೀಜಗಳ ಸೇವನೆಯು ಸಹಕಾರಿ. ವಯಸ್ಸಾದಂತೆ ಮೂಳೆಗಳ ಸಾಂದ್ರತೆಯು ಕಡಿಮೆ ಆಗುತ್ತ ಹೋಗುತ್ತದೆ. ಆ ಮಧುಮೇಹವು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿ ಕಾಡುತ್ತಿರುವಂತಹ […]
ಕರಬೂಜ ಬೀಜಗಳಲ್ಲಿದೆ ಆರೋಗ್ಯ ವೃದ್ಧಿಸುವ ಅಂಶ Read More »
ಆರೋಗ್ಯ ಮಾಹಿತಿ

