ಸಾಪಿಯೆನ್ಶಿಯಾ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ➤ ಮಾಹಿತಿ ಕಾರ್ಯಾಗಾರ
(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.11.ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎಸ್ ಬಿ ಕಾಲೇಜು ನೆಲ್ಯಾಡಿಯಲ್ಲಿ ರ್ಯಾಗಿಂಗ್, ಮಾದಕ ವಸ್ತುಗಳ ಸೇವೆನೆ, ಲೈಂಗಿಕ ದೌರ್ಜನ್ಯ ಇವುಗಳ ತೊಂದರೆ ಹಾಗೂ ಇದಕ್ಕೆ ಕಾನೂನು ಸಲಹೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿಯವರು ಮಾತನಾಡಿ ಅವರು ರ್ಯಾಗಿಂಗ್, ಮಾದಕ ವಸ್ತುಗಳ ಸೇವೆನೆ, ಲೈಂಗಿಕ ದೌರ್ಜನ್ಯ ಇವುಗಳ ತೊಂದರೆ ಹಾಗೂ ಇದಕ್ಕೆ ಕಾನೂನು ಸಲಹೆ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ 2ನೇ ವಿಷಯವಾದ ಪರಸರ ಸಂರಕ್ಷಣೆಯ ಬಗ್ಗೆ […]
ಸಾಪಿಯೆನ್ಶಿಯಾ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ➤ ಮಾಹಿತಿ ಕಾರ್ಯಾಗಾರ Read More »
ಕರಾವಳಿ



