ಮಂಗನಿಗೆ ಕೊರೋನಾ ಲಸಿಕೆ ➤ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ
(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಮೇ26: ಇಡೀ ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ವೈರಾಣು ಕೊವೀಡ್ -19 ತಡೆಗಟ್ಟವ ಸಲುವಾಗಿ ಲಸಿಕೆ ಕಂಡು ಹಿಡಿಯಲು ಸಮರೋಪಾದಿಯಲ್ಲಿ ವಿವಿಧ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಜಗತ್ತಿನೆಲ್ಲೆಡೆ ನೂರಾರೂ ಸಾವಿರಾರು ಸಂಶೋಧನೆ ಹಾಗೂ ವಿವಿಧ ರೀತಿಯಲ್ಲಿ ಅಧ್ಯಯನಗಳು ನಡೆಯುತ್ತಿದೆ. ಈಗ ನ್ಯೂರ್ಯಾಕ್ ನಿಂದ ಬಂದ ಮಾಹಿತಿ ಪ್ರಕಾರ, ಕೊರೋನಾ ಲಸಿಕೆಯನ್ನ ಮಾನವರ ಮೇಲೆ ಪ್ರಯೋಗವನ್ನು ಈಗಾಗಲೇ ಆರಂಭಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಕೊರೋನಾ ಲಸಿಕೆಯ ಮೊದಲ ಮಾದರಿಯನ್ನ ಮಂಗನ […]
ಮಂಗನಿಗೆ ಕೊರೋನಾ ಲಸಿಕೆ ➤ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ Read More »
ಅಂತರ್ರಾಷ್ಟ್ರೀಯ ನ್ಯೂಸ್








