ಕೇರಳದ ರಾಜಕಾರಣಿ ಎಂ.ಪಿ. ವೀರೇಂದ್ರ ಕುಮಾರ್ ನಿಧನ ➤ ಧೀಮಂತ ನಾಯಕನಿಗೆ ಗಣ್ಯರಿಂದ ಸಂತಾಪ ವ್ಯಕ್ತ
(ನ್ಯೂಸ್ ಕಡಬ) newskadaba.com ತಿರುವನಂತಪುರಂ ಮೇ,29: ಕೇರಳ ರಾಜ್ಯದ ಧೀಮಂತ ರಾಜಕಾರಣಗಳಲ್ಲೊಬ್ಬರೆಂದು ಪರಿಗಣಿಸಲಾದ ಎಂ.ಪಿ. ವೀರೇಂದ್ರ ಕುಮಾರ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕನ್ನಡಿಗರಾದ 83 ವರ್ಷದ ವೀರೇಂದ್ರ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟರೆಂದು ಅವರು ಕುಟುಂಬ ಮೂಲಗಳು ಹೇಳಿದ್ಧಾಗಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೇರಳದ ಸಮಾಜವಾದಿ ಮುಖಂಡರಲ್ಲಿ ವೀರೇಂದ್ರ ಕುಮಾರ್ ಅಗ್ರಗಣ್ಯರೆನಿಸಿದ್ದಾರೆ. ಸಂಸದರು, ಕೇಂದ್ರ ಸಚಿವರಾಗಿ ಸಾಕಷ್ಟು ಜನಪ್ರಿಯರಾಗಿದ್ಧಾರೆ. ಎರಡು ದಿನಗಳ ಹಿಂದಷ್ಟೇ ಅವರು ಕೇರಳ ಸಿಎಂ ಪಿಣಾರಯಿ ವಿಜಯನ್ […]
ಕೇರಳದ ರಾಜಕಾರಣಿ ಎಂ.ಪಿ. ವೀರೇಂದ್ರ ಕುಮಾರ್ ನಿಧನ ➤ ಧೀಮಂತ ನಾಯಕನಿಗೆ ಗಣ್ಯರಿಂದ ಸಂತಾಪ ವ್ಯಕ್ತ Read More »
ರಾಷ್ಟ್ರೀಯ ನ್ಯೂಸ್







