ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಯಿತೆ ಎಚ್ಚರ! ಇದು ಕೊರೊನಾ ಲಕ್ಷಣ
(ನ್ಯೂಸ್ ಕಡಬ) newskadaba.com.ನವದೆಹಲಿ,ಜೂ.14:ದೇಶಾದ್ಯಾಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೆ ಇತ್ತಕಡೆ ವೈರಸ್ ಮೇಲಿನ ಸಂಶೋದನೆಯು ಮುಂದುವರಿಯುತ್ತಿದೆ. ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಗುವುದೂ ಕೂಡ ಕೋವಿಡ್-19 ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್ ಲಕ್ಷಣಗಳ ಪಟ್ಟಿಗೆ ಈ ಅಂಶವನ್ನೂ ಶನಿವಾರ ಸೇರಿಸಲಾಗಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳು, ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳ ಜೊತೆಗೆ ವಾಸನೆ ಹಾಗೂ ರುಚಿ ಗ್ರಹಣ ನಷ್ಟವಾಗಿರುವ ಬಗ್ಗೆಯು ಹೇಳಿಕೊಂಡಿದ್ದಾರೆ, ಎಂದು ಸಚಿವಾಲಯ […]
ಇದ್ದಕ್ಕಿದ್ದಂತೆ ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವಾಯಿತೆ ಎಚ್ಚರ! ಇದು ಕೊರೊನಾ ಲಕ್ಷಣ Read More »
ರಾಷ್ಟ್ರೀಯ ನ್ಯೂಸ್









