MNPT ಯಿಂದ ಮಾನವೀಯ ಕಾರ್ಯ ➤ ಕುತ್ತಿಗೆಗೆ ಹಗ್ಗ ಬಿಗಿದು ನೋವು ಅನುಭವಿಸುತ್ತಿದ್ದ ಹೋರಿಯ ರಕ್ಷಣೆ.
(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.16: ಮಂಗಳೂರಿನ ಪಣಂಬೂರಿನ ಆಸುಪಾಸಿನಲ್ಲಿ, ಕಳೆದ ಹಲವು ಸಮಯಗಳಿಂದ ಕುತ್ತಿಗೆಗೆ ಹಗ್ಗ ಸಿಲುಕಿಕೊಂಡು ನೋವಿನಿಂದ ಒದ್ದಾಡುತ್ತಾ, ಪರಿಸರದಲ್ಲಿ ಅಡ್ಡಾಡುತ್ತಿದ್ದ ಹೋರಿಯನ್ನು ರಕ್ಷಣೆ ಮಾಡಲಾಗಿದೆ. ಅಡ್ಡಾಡುತ್ತಿದ್ದ ಈ ಹೋರಿ ಜಾನುವಾರು ಕಳ್ಳರಿಂದ ತಪ್ಪಿಸಿಕೊಂಡು ಬಂದಿರಬೇಕೆಂದು ಶಂಕಿಸಲಾಗಿದೆ. ಹಗ್ಗ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ , ಬೃಹತ್ ಹೋರಿಯೊಂದನ್ನು ನವ ಮಂಗಳೂರು ಬಂದರಿನ ಅಗ್ನಿಶಾಮಕ ದಳ ರಕ್ಷಿಸಿದೆ. ಹಗ್ಗವನ್ನು ಸಿಬ್ಬಂದಿಗಳು ತುಂಡರಿಸಿ ಹೋರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಟ್ಟುಬಿಡಲಾಗಿದೆ. ನೈಲನ್ ಹಗ್ಗ ಬಿಗಿದ […]
MNPT ಯಿಂದ ಮಾನವೀಯ ಕಾರ್ಯ ➤ ಕುತ್ತಿಗೆಗೆ ಹಗ್ಗ ಬಿಗಿದು ನೋವು ಅನುಭವಿಸುತ್ತಿದ್ದ ಹೋರಿಯ ರಕ್ಷಣೆ. Read More »
ಕರಾವಳಿ, ಕರ್ನಾಟಕ









