ಉಡುಪಿ : 1 ವರ್ಷದ ಮಗು ಸಹಿತ 14 ಕರೊನಾ ಸೋಂಕು ದೃಢ
(ನ್ಯೂಸ್ ಕಡಬ) newskadaba.com ಉಡುಪಿ ,ಜು.03: ಜಿಲ್ಲೆಯಲ್ಲಿ ಕೊರೋನಾ ತನ್ನ ವರಸೆಯನ್ನು ಬದಲಾಯಿಸುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಉಡುಪಿಯಲ್ಲಿ ಒಂದು ವರ್ಷದ ಹೆಣ್ಣು ಮಗು ಸಹಿತ 14 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಮಹಾರಾಷ್ಟ್ರದಿಂದ ಬಂದವರು ನಾಲ್ವರು. ಕೇರಳದಿಂದ ಬಂದ ಒಬ್ಬರಿದ್ದಾರೆ. ಬೆಂಗಳೂರಿನ ಆತಂಕ ಮುಂದುವರಿದಿದ್ದು, ಅಲ್ಲಿಂದ ಬಂದ 4 ಮಂದಿಗೆ ಸೋಂಕು ತಗುಲಿದೆ. ಸೋಂಕು ಕಾಣಿಸಿಕೊಂಡ ಪ್ರಾಥಮಿಕ ಸಂಪರ್ಕದಿಂದ ಐವರಿಗೆ ಸೋಂಕು ತಗುಲಿದೆ. ಎಲ್ಲ 14 ಮಂದಿಯನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ […]
ಉಡುಪಿ : 1 ವರ್ಷದ ಮಗು ಸಹಿತ 14 ಕರೊನಾ ಸೋಂಕು ದೃಢ Read More »
ಕರಾವಳಿ, ಕರ್ನಾಟಕ








