ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್
(ನ್ಯೂಸ್ ಕಡಬ) newskadaba.com ಬಿಳಿನೆಲೆ, ಸೆ.05: ಕಳೆದ ಕೆಲವು ದಿನಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಬಿಳಿನೆಲೆ ಅಕ್ರಮ ಶೆಡ್ ವಿಚಾರದಲ್ಲಿ ಕೊನೆಗೆ ಗ್ರಾ. ಪಂ ಅನಧಿಕೃತ ಅಂಗಡಿಗಳಿಗೆ ಬೀಗ ಜಡಿದಿತ್ತು. ಈ ವೇಳೆ ದೇವಪ್ಪ ಗೌಡ ಎಂಬುವರಿಗೆ ಸೇರಿದ ಅಂಗಡಿಯನ್ನು ಲಾಕ್ ಮಾಡಲಾಗಿತ್ತು ಇಧೀಗಾ ಗೈ ಕೋರ್ಟ್ ಆದೇಶದಂತೆ ಬೀಗ ಜಡಿದಿದ್ದ ಅಂಗಡಿಯ ಲಾಕ್ ಮತ್ತೆ ಓಪನ್ ಆಗಿದೆ. ದೇವಪ್ಪ ಗೌಡ ಎಂಬವರಿಗೆ ಸೇರಿದ ಅಂಗಡಿ ಹಾಗೂ ವಾಸದ ಮನೆಗೆ ಏಕಾಏಕಿ ಬೀಗ ಜಡಿದಿರುವ […]
ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್ Read More »
ಕರಾವಳಿ, ಕರ್ನಾಟಕ








