ಮಲ್ಪೆ, ಉಡುಪಿ, ಮಣಿಪಾಲ್ ಗೆ 130 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ
(ನ್ಯೂಸ್ ಕಡಬ) newskadaba.com ಉಡುಪಿ ನ. 27: ಮಧ್ಯಪ್ರದೇಶದ ಭೋಪಾಲ ಮಾದರಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ(ಪಿಪಿಪಿ ಮಾಡೆಲ್) ಸ್ಮಾರ್ಟ್ ಸಿಟಿ ಯೋಜನೆ ಮಣಿಪಾಲ, ಉಡುಪಿ, ಮಲ್ಪೆಯಲ್ಲಿ ಜಾರಿ ಪ್ರಸ್ತಾಪವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಮುಂದಿಡಲಾಯಿತು. ನಗರಸಭೆಗೆ ಯಾವುದೇ ಖರ್ಚಿಲ್ಲದೆ ಸೇವಾ ಶುಲ್ಕ, ಜಾಹೀರಾತು ಆದಾಯ ತರುವ ಯೋಜನೆಗೆ 130 ಕೋಟಿ ರೂ. ವೆಚ್ಚವಾಗಲಿದ್ದು, ಡಿಪಿಆರ್ ಸಿದ್ಧವಾಗಿದೆ. ನಗರಸಭೆ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿ ಅಂಗೀಕಾರ ಬಳಿಕ ಗ್ಲೋಬಲ್ ಟೆಂಡರ್ […]
ಮಲ್ಪೆ, ಉಡುಪಿ, ಮಣಿಪಾಲ್ ಗೆ 130 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ Read More »
ಕರಾವಳಿ









