100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ
(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 03: ನೂರಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಮಹಾಶಯ ಧರ್ಮಪಾಲ್ ಗುಲಾಟಿ(98) ಅವರು ನಿಧನರಾಗಿದ್ದಾರೆ. ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಮಾಲೀಕರಾಗಿದ್ದ ಧರ್ಮಪಾಲ್ ಗುಲಾಟಿ ಅವರು, ತಮ್ಮದೇಯಾ ಮಸಾಲೆ ಬ್ರಾಂಡ್ ಸೃಷ್ಟಿಸಿ ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇವರನ್ನು ‘ಮಸಾಲೆಗಳ ರಾಜ (ಕಿಂಗ್ ಆಫ್ ಸ್ಪೈಸಸ್)’ ಎಂದೇ ಕರೆಯುತ್ತಿದ್ದರು. ಗುಲಾಟಿ ಅವರು ಕಳೆದ ಮೂರು ವಾರಗಳಿಂದ ನವದೆಹಲಿ ಮಾತಾ ಚನನ್ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ […]
100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ Read More »
ರಾಷ್ಟ್ರೀಯ ನ್ಯೂಸ್









