ರಾಹುಲ್ ಗಾಂಧಿ ವಿರುದ್ದ ಎಫ್ಐಆರ್ ದಾಖಲು..!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 21. ಇತ್ತೀಚಿನ ಯುಎಸ್ ಭೇಟಿಯ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಂದ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಗ್ರಾ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಅಶೋಕ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸಿಖ್ಖರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ದೇಶದ ಸಮಗ್ರತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಮಾರ್ ಆರೋಪಿಸಿರುವುದಾಗಿ […]

ರಾಹುಲ್ ಗಾಂಧಿ ವಿರುದ್ದ ಎಫ್ಐಆರ್ ದಾಖಲು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Новое казино 1Win для игры на деньги – Акции и бонусы казино

Эту информацию необходимо будет отправить по электронной почте поставщику учетной записи. Poli, GiroPay, eCheck, Neosurf, Multibanco, eChecks, Trustly, iDEAL, PugglePay и QIWI. Кроме того, вы также можете снимать средства со своего счета с любой карты Paypal или Paysafecard. Этот бонус обычно действителен в течение ограниченного периода, и на него распространяются условия отыгрыша и условия бонуса,

Новое казино 1Win для игры на деньги – Акции и бонусы казино Read More »

ಕರಾವಳಿ

ಶಿಕ್ಷಕಿ ಆತ್ಮಹತ್ಯೆ- ಪತಿಗೆ 9 ವರ್ಷ ಹಾಗೂ ಅತ್ತೆಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 20. ದೈಹಿಕ ಶಿಕ್ಷಣ ಶಿಕ್ಷಕಿ ಬೇಡಗಂ ಚೇರಿಪ್ಪಾಡಿ ನಿವಾಸಿ ಪ್ರೀತಿ ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಾದ ಆಕೆಯ ಪತಿ ಹಾಗೂ ಅತ್ತೆಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿಯ ಪತಿ ವೆಸ್ಟ್ ಎಳೆರಿ ಮಾಂಗೋಡ್ ಪೂವಂಕರ ನಿವಾಸಿ ರಾಜೇಶ್ ಕೃಷ್ಣ (39) ಎಂಬಾತನಿಗೆ ಎರಡು ಲಕ್ಷ ರೂಪಾಯಿ ದಂಡದ ಸಹಿತ 9 ವರ್ಷ ಕಠಿಣ ಸಜೆ ಹಾಗೂ ಆತನ ತಾಯಿ

ಶಿಕ್ಷಕಿ ಆತ್ಮಹತ್ಯೆ- ಪತಿಗೆ 9 ವರ್ಷ ಹಾಗೂ ಅತ್ತೆಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ Read More »

ಕರಾವಳಿ, ಕರ್ನಾಟಕ

ಅಕ್ರಮ ಮರಳು ಸಾಗಾಟ- ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 20. ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಗಸ್ತು ನಿರತ ಪೊಲೀಸರು ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ ನಡೆದಿದೆ.   ಕಲ್ಲಾಪು ಪಟ್ಲ ಎಂಬಲ್ಲಿ ನದಿ ಕಿನಾರೆಯಿಂದ ಮರಳನ್ನು ಕಳ್ಳತನ ಮಾಡಿ ಈಚರ್ ಲಾರಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭ ಕೋಟೆಕಾರ್ ನಲ್ಲಿ ಕರ್ತವ್ಯದಲ್ಲಿದ್ದ ಉಳ್ಳಾಲ ಠಾಣಾ ಹೆಡ್ ಕಾನ್ಸ್ಟೇಬಲ್ ಸುರೇಶ್ ವೈ ಮತ್ತು ಸಿಬ್ಬಂದಿ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಈ ವೇಳೆ

ಅಕ್ರಮ ಮರಳು ಸಾಗಾಟ- ಲಾರಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಹಾಲು ಕುದಿಯುವಾಗ ಊದುವವರೇ ಎಚ್ಚರ..?

(ನ್ಯೂಸ್ ಕಡಬ) newskadaba.com ಸೆ. 20. ನೀವು ಹಾಲನ್ನು ಕುದಿಸಿದ ನಂತರ, ಅದರಲ್ಲಿ ಕಂಡುಬರುವ ಪ್ರೋಟೀನ್ ಮತ್ತು ಕೊಬ್ಬು ಲ್ಯಾಕ್ಟೋಡರ್ಮ್ ನೊಂದಿಗೆ ಸೇರಿ ಚರ್ಮವನ್ನು ರೂಪಿಸುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಕ್ರೀಮ್ ಎಂದು ಕರೆಯಲಾಗುತ್ತದೆ. ನಿಮ್ಮ ಹಾಲಿನ ಮೇಲೆ ಕೆನೆ ಸಂಗ್ರಹವಾಗಲು ನೀವು ಬಯಸದಿದ್ದರೆ, ನೀವು ಹಾಲನ್ನು ನಿಧಾನವಾಗಿ ಕಡಿಮೆ ಉರಿಯಲ್ಲಿ ಕುದಿಸಬಹುದು. ನೀವು ಹಾಲನ್ನು ನಿಧಾನಕ್ಕೆ ಅಲುಗಾಡಿಸಿದರೆ, ಕೆನೆ ಅಂಚುಗಳಲ್ಲಿ ಅಥವಾ ಮಧ್ಯದಲ್ಲಿ ಶೇಖರಗೊಳ್ಳಲು ಪ್ರಾರಂಭಿಸಿದಾಗ, ಗ್ಯಾಸ್‌ ಆಫ್ ಮಾಡಬಹುದು. ನೀವು ಹಾಲನ್ನು ಉರಿಯದಂತೆ ಉಳಿಸಲು

ಹಾಲು ಕುದಿಯುವಾಗ ಊದುವವರೇ ಎಚ್ಚರ..? Read More »

ಆರೋಗ್ಯ ಮಾಹಿತಿ

ಬಿ.ಎಂ.ಟಿ.ಸಿ. ಬಸ್ ಚಾಲಕನಿಗೆ ಚಲಿಸುತ್ತಿದ್ದಾಗಲೇ ಹೃದಯಾಘಾತ – ಸಮಯ ಪ್ರಜ್ಞೆಯಿಂದ ಬಚಾವ್!

(ನ್ಯೂಸ್ ಕಡಬ) newskadaba.com ಬೆಂಗಳೂರು ಸೆ. 20:ಚಲಿಸುತ್ತಿರುವಾಗಲೇ ಬಿಎಂಟಿಸಿ ಬಸ್ ಚಾಲಕನಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಜೀವ ಉಳಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸ್‌ ಚಾಲನೆ ಮಾಡುತ್ತಿದ್ದ ವೇಳೆ ಚಾಲಕ ವೀರೇಶ್‌ಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ನಡುರಸ್ತೆಯಲ್ಲಿ ಬಸ್‌ ಸ್ಲೋ ಆಗಿದ್ದನ್ನ ಕಂಡು ಸಮೀಪದಲ್ಲಿದ್ದ ಟ್ರಾಫಿಕ್‌ ಪೊಲೀಸರು ಓಡೋಡಿ ಬಂದಿದ್ದಾರೆ. ಚಾಲಕ ಎದೆ ಬಿಗಿ ಹಿಡಿದುಕೊಂಡು ಒಂದು ಕಡೆಗೆ ಬಸ್ ಚಾಲಕ ವಾಲಿದ್ದನ್ನು ನೋಡಿದ್ದಾರೆ. ಬಳಿಕ ಹ್ಯಾಂಡ್‌ ಬ್ರೇಕ್‌ ಹಾಕಿ ಬಸ್‌ ನಿಲ್ಲಿಸಿ,

ಬಿ.ಎಂ.ಟಿ.ಸಿ. ಬಸ್ ಚಾಲಕನಿಗೆ ಚಲಿಸುತ್ತಿದ್ದಾಗಲೇ ಹೃದಯಾಘಾತ – ಸಮಯ ಪ್ರಜ್ಞೆಯಿಂದ ಬಚಾವ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

PinUp Online Bahis Casino 2023 — Casino saytı

Onları bəyənib-bəyənmədiyinizi yoxlamaq üçün onları pulsuz sınaqdan keçirə bilərsiniz və bundan sonra istədiyiniz müddətə real pullu oyunlara keçə bilərsiniz. Çıxarış üçün maksimum məbləğ müvafiq olaraq 4500 Nok və 4500.netNOK təşkil edir. Slot oyunlarının ən böyük cekpotu hər spin üçün 700 000 kredit ödəyən The Wolf Luck-dur. Oyunçular yalnız bir neçə istisna olmaqla, slot maşınları, canlı

PinUp Online Bahis Casino 2023 — Casino saytı Read More »

ಕರಾವಳಿ

ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಪ್ರತಿನಿತ್ಯ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ನಿಜಕ್ಕೂ ಜನರ ಜೀವನಕ್ಕೆ ಬಹುದೊಡ್ಡ ಹೊರೆಯಾಗಲಿದೆ. ಇದೀಗ ಅಡುಗೆ ಎಣ್ಣೆಯ ದರದಲ್ಲಿ ದಿಢೀರನೆ ಲೀಟರ್‌ ಗೆ ರೂ.20 ರಿಂದ 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ.20 ರಷ್ಟು ಇಂಪೋರ್ಟ್‌ ಡ್ಯೂಟಿ ಟ್ಯಾಕ್ಸ್‌ ಹೆಚ್ಚಳ ಮಾಡಿರುವುದರಿಂದ, ದರ ಹೆಚ್ಚಳವಾಗಿದೆ ಎನ್ನಲಾಗಿದೆ. ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ- ಸನ್ ಪ್ಯೂರ್ ಆಯಿಲ್: 108 (ಹಳೆಯ

ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಸರಾ ಹಬ್ಬ- ಶಾಲಾ ಕಾಲೇಜುಗಳಿಗೆ ರಜೆ..? ; ಎಲ್ಲಿಂದ ಎಲ್ಲಿವರೆಗೆ ತಿಳಿಯಬೇಕೇ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ದಸರಾ ಬಂತೆಂದರೆ ಪ್ರತಿ ವರ್ಷವೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಈಗಾಗಲೇ ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅದರಂತೆಯೇ ಈ ವರ್ಷವೂ ದಸರಾ ರಜೆ ಯಾವಾಗ ಮತ್ತು ಎಷ್ಟು ರಜೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಎಂದಿನಂತೆ ಈ ವರ್ಷ ರಾಜ್ಯದಲ್ಲಿ ಶಾಲೆಗಳಿಗೆ 10 ದಿನಗಳ ಕಾಲ ರಜೆ ನೀಡುವ ಸಾಧ್ಯತೆ ಇದೆ. ಅಂದರೆ ಅಕ್ಟೋಬರ್ 4ರಿಂದ ದಸರಾ ರಜೆ

ದಸರಾ ಹಬ್ಬ- ಶಾಲಾ ಕಾಲೇಜುಗಳಿಗೆ ರಜೆ..? ; ಎಲ್ಲಿಂದ ಎಲ್ಲಿವರೆಗೆ ತಿಳಿಯಬೇಕೇ? Read More »

ಕರ್ನಾಟಕ

ಅಮಿತ್ ಶಾ: ದೇಶದಿಂದ ನಕ್ಸಲಿಸಂ ಗೆ 2026 ರ ಮಾರ್ಚ್ 31ರ ವೇಳೆಗೆ ಅಂತಿಮ ವಿದಾಯ

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 20: ದೇಶದಿಂದ ನಕ್ಸಲಿಸಂಗೆ ಅಂತಿಮ ವಿದಾಯ ದೊರೆಯಲಿದ್ದು, ನಕ್ಸಲಿಸಂ ಮೂಲೋತ್ಪಾಟನೆಗೆ 2026ರ ಮಾರ್ಚ್ 31 ರಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ನಕ್ಸಲಿಸಂಗೆ ಅಂತಿಮ ವಿದಾಯ ದೊರೆಯಲಿದೆ. ಅದಕ್ಕೂ ಮೊದಲೇ ನಕ್ಸಲಿಸಂ ಕೊನೆಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಚತ್ತೀಸ್ ಗಢದ ನಕ್ಸಲ್ ಬಾಧಿತರೊಂದಿಗೆ ಅಮಿತ್ ಶಾ ಅವರು ದೆಹಲಿಯಲ್ಲಿ ಇಂದು ಸಂವಾದ ನಡೆಸಿದ್ದು, ಈ ಸಂದರ್ಭದಲ್ಲಿ  ನಕ್ಸಲ್ ಹಾವಳಿಯಿಂದ ನೊಂದವರು ತಮ್ಮ ವೇದನೆಯನ್ನು ಸಚಿವರೊಂದಿಗೆ ತೋಡಿಕೊಂಡರು. ಈ

ಅಮಿತ್ ಶಾ: ದೇಶದಿಂದ ನಕ್ಸಲಿಸಂ ಗೆ 2026 ರ ಮಾರ್ಚ್ 31ರ ವೇಳೆಗೆ ಅಂತಿಮ ವಿದಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top