ನಾಳೆಯಿಂದ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಶ್ವಾಸಕೋಶದ ತಜ್ಞರು ಲಭ್ಯ
(ನ್ಯೂಸ್ ಕಡಬ) newskadaba.com ಕಡಬ, ಫೆ.08. ಇಲ್ಲಿನ ಕಳಾರದಲ್ಲಿ ಕಳೆದ ಕೆಲವು ಸಮಯಗಳಿಂದ ಕಾರ್ಯಾಚರಿಸುತ್ತಿರುವ ‘ಕಡಬ ಮೆಡಿಕಲ್ ಸೆಂಟರ್’ನಲ್ಲಿ ನಾಳೆಯಿಂದ (ಫೆಬ್ರವರಿ 09) ಪ್ರತೀ ತಿಂಗಳ ಎರಡನೇ ಭಾನುವಾರ ಶ್ವಾಸಕೋಶ ತಜ್ಞರಾದ ಡಾ. ಪ್ರೀತಿರಾಜ್ ಬಲ್ಲಾಳ್ MBBS, DNB, IDCCM, EDARM ಅವರು ಸಾರ್ವಜನಿಕ ಸೇವೆಗೆ ಲಭ್ಯರಿರಲಿದ್ದಾರೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ, COPD, Tuberculosis, Sleep Apnea, ಕೋವಿಡ್ ಸಂಬಂಧಿತ ಶ್ವಾಸಕೋಶದ ಸಮಸ್ಯೆಗಳು, Bronchoscopy, Lung Function ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದು, […]
ನಾಳೆಯಿಂದ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಶ್ವಾಸಕೋಶದ ತಜ್ಞರು ಲಭ್ಯ Read More »
ಕರ್ನಾಟಕ





