ಉಪ್ಪಿನಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.13. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರದಂದು ಕಂಡುಬಂದಿದೆ. ಸುಮಾರು 38ರಿಂದ 40ರ ಹರೆಯದ ವಿಕಲಾಂಗ ವ್ಯಕ್ತಿಯೋರ್ವರು ಇಲ್ಲಿನ ನದಿ ಕಿನಾರೆಯಲ್ಲಿ ಮಲಗಿದ್ದು, ನಿದ್ರಿಸಿದಾಗಲೇ ಇವರು ಮೃತಪಟ್ಟಿದ್ದಾರೆ. ಶುಕ್ರವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಇವರು ನಸು ನೀಲಿ ಬಣ್ಣದ ಉದ್ದ ಕೈ ತೋಳಿನ ಶರ್ಟ್ ಹಾಗೂ ನೀಲಿ ಚೌಕುಳಿ ಇರುವ ಪಂಚೆಯನ್ನು ಧರಿಸಿದ್ದರು. ಕಾಯಿಲೆ ಅಥವಾ […]
ಉಪ್ಪಿನಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ Read More »
ಕರಾವಳಿ









