ಬೆಳ್ತಂಗಡಿ: ಅಂತರ್ ರಾಜ್ಯ ದನದ ಮಾಂಸ ಸಾಗಾಟ ಪತ್ತೆ ಹಚ್ಚಿದ ಡಿಸಿಐಬಿ ಪೊಲೀಸರು ► 850 ಕೆಜಿ ಮಾಂಸ ಸಹಿತ 14.25 ಲಕ್ಷ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.17. ಅಂತರ್ ರಾಜ್ಯ ಅಕ್ರಮ ದನದ ಮಾಂಸ ಸಾಗಾಟದ ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಡಿಸಿಐಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಎರಡು ಕಾರುಗಳ ಸಹಿತ 850 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡ ಘಟನೆ ಸೋಮವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ಕುದ್ರೋಳಿ ಕರ್ಬಳ ರಸ್ತೆ ನಿವಾಸಿ ದಿ| ಹಮೀದ್ ಎಂಬವರ ಪುತ್ರ ಮುಸ್ತಾಕ್, ಕಲ್ಲಡ್ಕದ ಗೋಳ್ತಮಜಲು ನಿವಾಸಿ ಕಾದರ್ ಎಂಬವರ ಪುತ್ರ ಮಹಮ್ಮದ್ ಕಬೀರ್, ತುಂಬೆಯ ರಾಮಲ್ ಕಟ್ಟೆ ನಿವಾಸಿ ದಿ| […]










