ಬೆಳಂದೂರು: ಮೆಸ್ಕಾಂ ವತಿಯಿಂದ ಸಾರ್ವಜನಿಕ ಸಭೆ ► ಆಲಂಕಾರಿನಲ್ಲಿ 110 ಕೆ.ವಿ. ಉಪಕೇಂದ್ರದ ಸ್ಥಾಪನೆಯ ಸಾಧಕ – ಬಾಧಕಗಳ ಚರ್ಚೆ
(ನ್ಯೂಸ್ ಕಡಬ) newskadaba.com ಬೆಳಂದೂರು, ಜೂ.13. 110 ಕೆ.ವಿ. ವಿದ್ಯುತ್ ಪ್ರಸರಣಾ ಲೈನ್ ಎಳೆಯಲು ನಮ್ಮದೇನು ಆಕ್ಷೇಪವಿಲ್ಲ. ಆದರೆ, ಈ ಯೋಜನೆಯಿಂದ ಕೃಷಿಕರಿಗೆ ತೊಂದರೆಯಾಗಬಾರದು. ಯೋಜನೆಗೆ ಭೂಮಿ ನೀಡುವ ಕೃಷಿಕರಿಗೆ ಸೂಕ್ತ ಪ್ರಮಾಣದ ಪರಿಹಾರ ಮೊತ್ತವನ್ನು ಸಕಾಲಕ್ಕೆ ಪಾವತಿಸಬೇಕೆಂದು ಬೆಳಂದೂರಿನಲ್ಲಿ ನಡೆದ ಕವಿಪ್ರನಿನಿ ಸಭೆಯಲ್ಲಿ ಆಗ್ರಹ ಕೇಳಿಬಂತು. ಬೆಳಂದೂರಿನ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೃಷಿಕರು, ರೈತರ ಮೂಲಭೂತ ಬೇಡಿಕೆಗಳಲ್ಲಿ ಒಂದಾದ ವಿದ್ಯುತ್ […]






