ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ► ಗಾಲಿ ಕುರ್ಚಿ ವಿತರಣೆ
(ನ್ಯೂಸ್ ಕಡಬ) newskadaba.com ಕಡಬ, ಜ.23.ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ವತಿಯಿಂದ ಬೆಳ್ತಂಗಡಿಯ ಕರಾಯ ಗ್ರಾಮದ ಶ್ರೀ ಸುಲೈಮಾನ್ ಅವರಿಗೆ ದಿನಾಂಕ 20/01/2019ರ ಭಾನುವಾರದಂದು ಮಂಗಳೂರಿನಲ್ಲಿ ಗಾಲಿ ಕುರ್ಚಿ ನೀಡಲಾಯಿತು. ಶ್ರೀ ಸುಲೈಮಾನ್ ಅವರು ಕಳೆದ ಐದು ವರ್ಷಗಳಿಂದ ನಡೆಯಲಾಗದ ಸ್ಥಿತಿಯಲ್ಲಿದ್ದು ತನ್ನ ದೈನಂದಿನ ಕಾರ್ಯಗಳಿಗೆ ಇತರರನ್ನು ಅವಲಂಬಿಸುತ್ತಿದ್ದಾರೆ. ಶ್ರಿಯುತರು ಬೆಳ್ತಂಗಡಿ ತಾಲೂಕಿನ ಕಾರಾಯ ಗ್ರಾಮದ ಕುಪ್ಪೆಟ್ಟು ಎಂಬಲ್ಲಿ ವಾಸವಾಗಿರುತ್ತಾರೆ. ಚೂಂತಾರು ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಇವರು ಗಾಲಿ ಕುರ್ಚಿಯನ್ನು ಸುಲೈಮಾನ್ […]
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ► ಗಾಲಿ ಕುರ್ಚಿ ವಿತರಣೆ Read More »
ಕರಾವಳಿ









