ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಅರ್ಜಿ ಆಹ್ವಾನ
ಮಂಗಳೂರು ಮೇ 04( ನ್ಯೂಸ್ ಕಡಬ) newskadaba.com,);- ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಮೈಸೂರು, 2019-20ನೇ ಸಾಲಿನ ವಿಶೇಷಚೇತನ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಮೂರು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳು ಇಂತಿವೆ: ಆರ್ಕಿಟೆಕ್ಚರ್ ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ಸ್ ಮತ್ತು ಇಂಜಿನಿಯರಿಂಗ್, ಅನುದಾನಿತ ಕೋರ್ಸುಗಳು ಮತ್ತು ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಅನುದಾನ ರಹಿತ ಕೋರ್ಸುಗಳು. ಪ್ರವೇಶ ಅರ್ಹತೆ ಕರ್ನಾಟಕ […]
ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಅರ್ಜಿ ಆಹ್ವಾನ Read More »
ಕರಾವಳಿ


