ಭಾರತದಲ್ಲಿ ಸುನಾಮಿ ಬರುತ್ತಿದೆ ➤ ಕುವೈತ್ ನಲ್ಲಿ ಮೋದಿಯನ್ನು ಹಾಡಿ ಹೊಗಳಿದ ಅಣ್ಣಾಮಲೈ

ಭಾರತದಲ್ಲಿ ಸುನಾಮಿ ಬರುತ್ತಿದೆ ➤ ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠವಾಗುತ್ತಿದೆ ➤ ಕುವೈತ್ ನಲ್ಲಿ ಮೋದಿಯನ್ನು ಹಾಡಿ ಹೊಗಳಿದ ಅಣ್ಣಾಮಲೈ

ಭಾರತದಲ್ಲಿ ಸುನಾಮಿ ಬರುತ್ತಿದೆ ➤ ಕುವೈತ್ ನಲ್ಲಿ ಮೋದಿಯನ್ನು ಹಾಡಿ ಹೊಗಳಿದ ಅಣ್ಣಾಮಲೈ Read More »

ಕರಾವಳಿ

ದಿಲೀಪ್ ವೇದಿಕ್ ಗೆ ಕಾವ್ಯಶ್ರೀ ಪ್ರಶಸ್ತಿ ಪ್ರಧಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,,ಅಕ್ಟೋಬರ್.7.ಸುಳ್ಯ ಚಂದನ ಸಾಹಿತ್ಯ ವೇದಿಕೆ, ದ.ಕ. ಮಾನವರು ಸಹೋದರರು ಸೌಹಾರ್ದ ವೇದಿಕೆ, ಲಾಲ್ ಬಹುದ್ದೂರ್ ಶಾಸ್ತ್ರೀ ಸಾಂಸ್ಕೃತಿಕ ಮತ್ತು ಕಲಾ ಸಂಘ ಹಾಗೂ ಪುತ್ತೂರು ಸಾಹಿತ್ಯ ಇದರ ಆಶ್ರಯದಲ್ಲಿ ಶನಿವಾರ ಕುಂಬ್ರದಲ್ಲಿ ನಡೆದ ಸ್ನೇಹ ಸಮ್ಮಿಲನ 2019 ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ದಿಲೀಪ್ ವೇದಿಕ್ ಅವರಿಗೆ ಅಕ್ಟೋಬರ್ 6 ರಂದು ಕಾವ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನೂಜಿಬಾಳ್ತಿಲದ ಯುವ ಸಾಹಿತಿ, ರಾಜ್ಯ ಕವಿವೃಕ್ಷ ಬಳಗದ ದ.ಕ. ಜಿಲ್ಲಾಧ್ಯಕ್ಷ ದಿಲೀಪ್ ಇವರಿಗೆ ಸುಳ್ಯ ಸಮಾಜ

ದಿಲೀಪ್ ವೇದಿಕ್ ಗೆ ಕಾವ್ಯಶ್ರೀ ಪ್ರಶಸ್ತಿ ಪ್ರಧಾನ Read More »

ಕರಾವಳಿ

ತುಳು ನಾಡಿನ ಹಳ್ಳಿ ಪ್ರತಿಭೆ- ಯಕ್ಷ ಮಾಣಿಕ್ಯ- ಯಕ್ಷ ಹಾಸ್ಯ ರಸಿಕ ಕಡಬ ದಿನೇಶ್ರೈ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.7.ಕರಾವಳಿ ಪ್ರದೇಶದಲ್ಲಿ ಜನ ಮೆಚ್ಚುಗೆಯನ್ನ ಗಳಿಸಿರುವಂತಹ ವಿಶಿಷ್ಟವಾದ ಕಲೆ ಈ ಯಕ್ಷಗಾನ. ಈ ಕಲೆಯ ಮೂಲಕ ಧಾರ್ಮಿಕ ಚಿಂತನೆ, ಸಂಸ್ಕೃತಿಕ ಪರಿಚಯ ಸಮಾಜಕ್ಕೆ ನೀಡುವ ವಂತಹ ಕೆಲಸವನ್ನು ಮಾಡುತ್ತಿದ್ದರೆ, ಈ ಕಲಾವಿದರು. ದೂರರ್ದಶನ ಅಂದರೆ(ಟಿವಿ) ಈ ಮಾಧ್ಯಮಗಳ ಸಹವಾಸದಿಂದ ಇಂದಿನ ಯುವಪೀಳಿಗೆಗೆ ಇದರ ಅರಿವೆ ಇಲ್ಲದಂತಾಗಿದೆ. ಈ ಕಲೆಯಲ್ಲಿ ವಿವಿಧ ಪಾತ್ರಗಳನ್ನು ನೋಡಬಹುದು.ಅದರಲ್ಲೂ ಜನರನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು ಹಾಸ್ಯ. ಯಕ್ಷರಂಗದಲ್ಲಿ ಹಾಸ್ಯದ ಮೂಲಕ ದೇಶ ವಿದೇಶಗಳಲ್ಲಿ ತನ್ನದೆಛಾಪನ್ನು ಮೂಡಿಸಿರುವ ಉದಯೋನ್ಮುಖ ಪ್ರತಿಭೆ

ತುಳು ನಾಡಿನ ಹಳ್ಳಿ ಪ್ರತಿಭೆ- ಯಕ್ಷ ಮಾಣಿಕ್ಯ- ಯಕ್ಷ ಹಾಸ್ಯ ರಸಿಕ ಕಡಬ ದಿನೇಶ್ರೈ Read More »

ಕರಾವಳಿ

ಅ.07: ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಸಹವರ್ತಿಗಳಿಂದ ಕಿರಿಕಿರಿ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ. 9945410150 ಮೇಷ ರಾಶಿ ಸ್ವಂತ ಉದ್ಯೋಗದ ನಿಮ್ಮ ಅಭಿಲಾಷೆಗೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಬಂಡವಾಳದ ಸಮಸ್ಯೆಗಳಿಂದ

ಅ.07: ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಸಹವರ್ತಿಗಳಿಂದ ಕಿರಿಕಿರಿ ➤ ಉಳಿದ ರಾಶಿ ಫಲ ತಿಳಿಯಿರಿ Read More »

ಭವಿಷ್ಯ

ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ಅ.05. ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶವು ಶುಕ್ರವಾರ ರಾತ್ರಿ ಕಡಬದ ಅನುಗ್ರಹ ಸಭಾ ಭವನದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್‌ನ ರಾಜ್ಯ ಉಪಾಧ್ಯಕ್ಷರಾದ ಹಝ್ರತ್‌ ಡಾ|ಸಯ್ಯದ್‌ ಫಾಝಿಲ್ ರಿಝ್ವಿ ಕಾವಳಕಟ್ಟೆಯವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಕಡಬ ತಾಲೂಕಿನಾದ್ಯಂತ ಬಡ ಕುಟುಂಬಸ್ಥರು, ನಿರ್ಗತಿಕರು, ವಿಕಲಚೇತನರು, ಪ್ರಾಯ ಪೂರ್ತಿಯಾಗಿ ಆರ್ಥಿಕ ಸಂಕಷ್ಟದಿಂದ ವಿವಾಹವಾಗದೆ ಉಳಿದಿರುವ ಹೆಣ್ಣು ಮಕ್ಕಳು , ವಿಧವೆಯರು, ವೃದ್ಧರು, ಸೇರಿದಂತೆ ಸಮಾಜದ ಕಟ್ಟ

ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯ ಘೋಷಣಾ ಸಮಾವೇಶ Read More »

ಕರ್ನಾಟಕ

ಬೆಳ್ತಂಗಡಿ: ಲಘು ಭೂಕಂಪನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.06. ಶನಿವಾರ ಸಂಜೆ ವೇಳೆಗೆ ಭಾರೀ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದ್ದು ಗುಡುಗಿನ ಅಬ್ಬರಕ್ಕೆ ಕಂಪನದ ಅನುಭವವಾದ ಘಟನೆ ಬೆಳ್ತಂಗಡಿ ತಾಲೂಕಿನ ಕೆಲವೆಡೆ ನಡೆದಿದ್ದು, ಜನರು ಭಯಪಡುವಂತಾಯಿತು. ಶನಿವಾರ ಸಂಜೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಮಳೆಯೊಂದಿಗೆ ಭಾರೀ ಗುಡುಗು ಮಿಂಚು ಅಬ್ಬರಿಸಲಾರಂಭಿಸಿದವು. ಸಂಜೆ 6 ಗಂಟೆಯ ಸುಮಾರಿಗೆ ಭಾರೀ ಗುಡುಗೊಂದು ಗುರುವಾಯನಕೆರೆ ಪ್ರದೇಶದಲ್ಲಿ ಬಡಿದಿದ್ದು ಗುರುವಾಯನಕೆರೆ, ಗೇರುಕಟ್ಟೆ, ಬೆಳ್ತಂಗಡಿ ಸುತ್ತಮುತ್ತ ಗುಡುಗು, ಸಿಡಿಲಿನ ಸಂದರ್ಭ ಭೂಮಿ ಕಂಪನದ ಅನುಭವವಾಗಿದ್ದು,

ಬೆಳ್ತಂಗಡಿ: ಲಘು ಭೂಕಂಪನ Read More »

ಕರಾವಳಿ

ಅ.06: ಮಕರ ರಾಶಿಯವರಿಗೆ ಇಂದು ಶತ್ರುಬಾದೆ ಹೆಚ್ಚಿರಲಿದೆ ➤ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ದಿನ ಭವಿಷ್ಯ

ಶ್ರೀ ಆದಿತ್ಯ ನಾರಯಣನ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ. 9945410150 ಮೇಷ ರಾಶಿ ಉದ್ಯೋಗದ ನಿರೀಕ್ಷೆಯಲ್ಲಿ ಉತ್ತಮ ಫಲಗಳು ಕಂಡುಬರುತ್ತದೆ. ಮಕ್ಕಳಿಂದ ಸಂತಸದ ಜೀವನ ಕಾಣಬಹುದು.

ಅ.06: ಮಕರ ರಾಶಿಯವರಿಗೆ ಇಂದು ಶತ್ರುಬಾದೆ ಹೆಚ್ಚಿರಲಿದೆ ➤ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ದಿನ ಭವಿಷ್ಯ Read More »

ಭವಿಷ್ಯ

ಕಡಬ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.05. ಯುವಕನೊರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಕಡಬ ತಾಲೂಕಿನ ಕೊಣಾಜೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಣಾಜೆ ಗ್ರಾಮದ ಹಾಲಾಡಿ ದಿ.ಶೇಷಪ್ಪ ಗೌಡ ಎಂಬವರ ಪುತ್ರ ಬಾಲಚಂದ್ರ (31ವ.) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಬಾಲಚಂದ್ರ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ನವೆಂಬರ್ ತಿಂಗಳಿನಲ್ಲಿ ಮದುವೆ ನಿಗದಿಯಾಗಿದ್ದು, ಶನಿವಾರದಂದು ಮನೆಯಲ್ಲಿದ್ದ ಇವರು ತನ್ನ ಸಹೋದರನ ಮನೆಗೆ ಹೋಗುವ ದಾರಿಯಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ

ಕಡಬ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ Read More »

ಕರಾವಳಿ

ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ➤ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಅನುಪಮ ಸೇವೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಯ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. 2019ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನೀಡುವ ಜಿಲ್ಲಾ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು, ಸಮಾಜ ಸೇವೆ, ಜಾನಪದ, ಪರಿಸರ – ವಿಜ್ಞಾನ, ವೈದ್ಯಕೀಯ,

ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ➤ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಯುವತಿ ನಾಪತ್ತೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೇಖ(19) ಎಂಬ ಯುವತಿ ಪೆರ್ಮುದೆ ಹುಣ್ಸೆ ಕಟ್ಟೆ ಯ ತನ್ನ ಮನೆಯಿಂದ ಎಂಬಲ್ಲಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಮೇಖ ಎಚ್.ಎ, ಪ್ರಾಯ-19 ವರ್ಷ, ಎತ್ತರ-5 ಅಡಿ 3 ಇಂಚು, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಕೂದಲು, ಧರಸಿದ ಬಟ್ಟೆ- ಕಪ್ಪು ಮತ್ತು ಬಿಳಿ ಬಣ್ಣದ ಚೂಡಿದಾರ, ಕಡು ನೀಲಿ ಬಣ್ಣದ ಪ್ಯಾಂಟ್, ಮಾತಾನಾಡುವ ಭಾಷೆ- ಇಂಗ್ಲೀಷ್, ಕನ್ನಡ, ಮಾಲಯಾಳಂ.ಕಾಣೆಯಾದ

ಯುವತಿ ನಾಪತ್ತೆ Read More »

ಕರಾವಳಿ
Scroll to Top