ಸಾಮಾಜಿಕ ಅವ್ಯವಸ್ಥೆಯ ವಿರುದ್ದ ಹೋರಾಟ, ಪರಿಸರ ಪ್ರೇಮಿ “ಜಂಗಲ್ ಜಾಕಿ” ಕಡಬದ ಗ್ರಾಮೀಣ ಯುವಕರಿಂದ ಕಿರು ಚಿತ್ರ ನಿರ್ಮಾಣ

 (ನ್ಯೂಸ್ ಕಡಬ) newskadaba.com  ಕಡಬ,  ನ.18  ಮೂಲಭೂತ ಸೌಕರ್ಯ ವಂಚಿತ ಊರಿನಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ,.. ಜನರ ಕಲ್ಯಾಣಕ್ಕಾಗಿ ಸರಕಾರ ಯೋಜನೆಗಳನ್ನು ಮಾಡಿದರೂ ಜನರ ದುರುಪಯೋಗದಿಂದ ಅದು ಸಮಾಜಕ್ಕೆ ಯಾವ ರೀತಿ ಮಾರಕವಾಗಿ ಪರಿಣಮಿಸುತ್ತದೆ. ಇದನ್ನು ವಿರೋಧಿಸಲು ಹೊರಟ ಆ ಊರಿನ ಬಡ ಪರಿಸರ ಪ್ರೇಮಿ ಯುವಕ, ಆದರೆ ಪ್ರಭಾವಿ ದಂಧೆಕೋರರ ವಿರುದ್ದ ಈತನ ಆಟ ನಡೆಯೊಲ್ಲ, ಆದರೂ ಶಕ್ತಿಯಿಂದ ಆಗದ ಕೆಲಸವನ್ನು ಯುಕ್ತಿಯಿಂದ ಮಾಡಲು ಹೊರಟು ಕೊನೆಗೆ ಓರ್ವ ದಕ್ಷ ನಿಷ್ಟಾವಂತ ಅಧಿಕಾರಿಯಿಂದ ಆ ಯುವಕನ […]

ಸಾಮಾಜಿಕ ಅವ್ಯವಸ್ಥೆಯ ವಿರುದ್ದ ಹೋರಾಟ, ಪರಿಸರ ಪ್ರೇಮಿ “ಜಂಗಲ್ ಜಾಕಿ” ಕಡಬದ ಗ್ರಾಮೀಣ ಯುವಕರಿಂದ ಕಿರು ಚಿತ್ರ ನಿರ್ಮಾಣ Read More »

ಕರಾವಳಿ

ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ಶರದ್ ಬೋಬ್ಡೆ ಇಂದು ಪ್ರಮಾಣ ವಚನ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ನ.18  ಶರದ್ ಅರವಿಂದ್ ಬೋಬ್ಡೆ ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಮುಂದಿನ 18 ತಿಂಗಳ ಕಾಲ ಶರದ್ ಸಿಜೆಐಯಾಗಿ ಕಾರ್ಯನಿರ್ವಹಿಸಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಬೆಳಿಗ್ಗೆ 9.30ಕ್ಕೆ ಪ್ರತಿಜ್ಞಾವಿಧಿ ಭೋಧಿಸಲಿದ್ದಾರೆ. ಇತ್ತೀಚೆಗೆ ಹೊರಬಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿದ ಪಂಚ ಸದಸ್ಯ ಪೀಠದಲ್ಲಿ ಶರದ್ ಕೂಡಾ ಓರ್ವರಾಗಿದ್ದರು.

ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ಶರದ್ ಬೋಬ್ಡೆ ಇಂದು ಪ್ರಮಾಣ ವಚನ Read More »

ರಾಷ್ಟ್ರೀಯ ನ್ಯೂಸ್

ವ್ಯವಹಾರದಲ್ಲಿ ಆದಾಯ ಕಡಿಮೆಗೊಳ್ಳುತ್ತಿದ್ದರೆ ಹೀಗೆ ಮಾಡಿ

ಅಂಗಡಿ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ವ್ಯವಹಾರ ಅಥವಾ ಆದಾಯ ಕಡಿಮೆಗೊಳ್ಳುತ್ತಿದ್ದರೆ ಸೋಮವಾರದಂದು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಾಲ್ಕು ಭಾಗವಾಗಿ ಕತ್ತರಿಸಿ ಕೊಂಡು ನಾಲ್ಕು ದಿಕ್ಕಿಗೆ ಎಸೆಯಿರಿ ಇದರಿಂದ ಜನ ದೃಷ್ಟಿ ಮತ್ತು ಪ್ರಯೋಗ ದೋಷಗಳು ನಿವಾರಣೆಯಾಗುತ್ತದೆ ಹಾಗೂ ವ್ಯವಹಾರಗಳಲ್ಲಿ ಜನಾಕರ್ಷಣೆ ಹೆಚ್ಚಾಗುವುದು. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ,

ವ್ಯವಹಾರದಲ್ಲಿ ಆದಾಯ ಕಡಿಮೆಗೊಳ್ಳುತ್ತಿದ್ದರೆ ಹೀಗೆ ಮಾಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚೂರಿ ಇರಿತ ➤ ಮದುವೆ ಕಾರ್ಯಕ್ರಮದಲ್ಲಿ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಮೈಸೂರು, ನ.18. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ಯುವಕನೋರ್ವ ಚೂರಿಯಿಂದ ಇರಿದ ಘಟನೆ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ತನ್ವೀರ್ ಸೇಠ್ ರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ಮೈಸೂರಿನ ಗೌಸಿಯಾನಗರದ ನಿವಾಸಿ ಫರ್ಹಾನ್ ಎಂದು ಗುರುತಿಸಲಾಗಿದೆ. ಮೈಸೂರಿನ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಸಂಬಂಧಿಕರೋರ್ವರ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಭಾಗವಹಿಸಿದ್ದ ವೇಳೆ ಯುವಕನೋರ್ವ ಏಕಾಏಕಿ ಅವರ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು

ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚೂರಿ ಇರಿತ ➤ ಮದುವೆ ಕಾರ್ಯಕ್ರಮದಲ್ಲಿ ನಡೆದ ಘಟನೆ Read More »

ಕರ್ನಾಟಕ

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 17)

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 17) ವೀಡಿಯೋಗಾಗಿ??ಕ್ಲಿಕ್ ಮಾಡಿ https://youtu.be/6l5uo48AMI

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 17) Read More »

ಕರಾವಳಿ

ಲೈಸೆನ್ಸ್ ಇಲ್ಲದ ಯುವಕನ ಬೈಕ್ ಅಪಘಾತ ➤ ಯುವಕನ ತಾಯಿಯ ಮೇಲೆ ಕೇಸ್

(ನ್ಯೂಸ್ ಕಡಬ) newskadaba.com ಸುಳ್ಯ, ನ.17. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮಗ ಬೈಕ್ ಓಡಿಸಿದ ವೇಳೆ ಅಪಘಾತವಾಗಿ ಪಾದಚಾರಿಯೋರ್ವರು ಮೃತಪಟ್ಟಿದ್ದು, ಪ್ರಕರಣದಲ್ಲಿ ಯುವಕನ ತಾಯಿಯನ್ನೂ ಆರೋಪಿಯನ್ನಾಗಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯ ನಿವಾಸಿ ದೀಕ್ಷಿತ್ ಎಂಬಾತ ಚಲಾಯಿಸುತ್ತಿದ್ದ ಬೈಕ್, ಜಾಲ್ಸೂರು ಗ್ರಾಮದ ಅಡ್ಕಾರು ಭಜನಾ ಮಂದಿರದ ಬಳಿ ಪಾದಚಾರಿಯೋರ್ವರಿಗೆ ಢಿಕ್ಕಿಯಾಗಿದ್ದು, ಆರೋಪಿ ಸವಾರನ ಬಳಿ ಲೈಸೆನ್ಸ್ ಇಲ್ಲದಿದ್ದುದರಿಂದ ಹೊಸ ಮೋಟಾರು ಕಾಯಿದೆಯಂತೆ ಆತನ ತಾಯಿ ಸುನೀತಾ ಅವರನ್ನು ಆರೋಪಿಯನ್ನಾಗಿಸಿ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೈಸೆನ್ಸ್ ಇಲ್ಲದ ಯುವಕನ ಬೈಕ್ ಅಪಘಾತ ➤ ಯುವಕನ ತಾಯಿಯ ಮೇಲೆ ಕೇಸ್ Read More »

ಕರಾವಳಿ

ಇಂದಿನ ದಿನ ಭವಿಷ್ಯ

ಸ್ಥಿತಿವಂತರಾಗಲು ಶ್ರೀಮಂತಿಕೆ ಅಪೇಕ್ಷೆ ನಿಮ್ಮಲ್ಲಿದ್ದರೆ ಅಶಕ್ತರಿಗೆ ಅಕ್ಕಿಯನ್ನು ದಾನ ಮಾಡಿ. ಒಂಬತ್ತು ದಿವಸ ತುಪ್ಪದ ದೀಪವನ್ನು ಹಚ್ಚಿ ದೇವಿಯ ವ್ರತಾಚರಣೆ ಮಾಡಿ ಒಳಿತಾಗಲಿದೆ. ಶ್ರೀ ವೈಷ್ಣವಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು

ಇಂದಿನ ದಿನ ಭವಿಷ್ಯ Read More »

ಭವಿಷ್ಯ

➤➤ ವೀಡಿಯೋ ನ್ಯೂಸ್ ➤ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 16)

➤➤ ವೀಡಿಯೋ ನ್ಯೂಸ್ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 16) ವೀಡಿಯೋಗಾಗಿ??ಕ್ಲಿಕ್ ಮಾಡಿ

➤➤ ವೀಡಿಯೋ ನ್ಯೂಸ್ ➤ ಇಂದಿನ ಮುಖ್ಯ ಸುದ್ದಿಗಳು (ನವೆಂಬರ್ 16) Read More »

ಕರಾವಳಿ

ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ, ನವಂಬರ್ 18-19 ರಂದು ಪಾಜಪಳ್ಳಕ್ಕೆ

 (ನ್ಯೂಸ್ ಕಡಬ) newskadaba.com  ಸುಳ್ಯ,  ನ.16  ಸುಳ್ಯ ತಾಲೂಕಿನ ಚರಿತ್ರೆ ಪ್ರಸಿದ್ಧ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಇದರ ಪಂಚವಾರ್ಷಿಕ ಸಲುವಾಗಿ ಮಾಹೇ ಮದೀನಾ ಈದ್ ಮೀಲಾದ್, ಸ್ವಲಾತ್ ವಾರ್ಷಿಕ ನವಂಬರ್ 18 ಹಾಗೂ 19 ರಂದು ಎರಡು ದಿವಸಗಳ ಮತಪ್ರಭಾಷಣ ನಡೆಯಲಿರುವುದು. ಈ ಕಾರ್ಯಕ್ರಮದ ಸಭಾಧ್ಯಕ್ಷ ತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ ವಹಿಸಲಿದ್ದು, ಮಸೀದಿ ಖತೀಬ ಯಾಸರ್ ಅರಫಾತ್ ಕೌಸರಿ ಉದ್ಘಾಟಿಸಲಿದ್ದಾರೆ.ಈ ಕಾರ್ಯ

ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ, ನವಂಬರ್ 18-19 ರಂದು ಪಾಜಪಳ್ಳಕ್ಕೆ Read More »

ಕರಾವಳಿ
Scroll to Top