➤➤ ಕವನ ➤ ಉಳಿಸು ಕನ್ನಡವ ✍ ಸಮ್ಯಕ್ತ್. ಹೆಚ್. ಜೈನ್
_____________________________ ~~ಉಳಿಸು ಕನ್ನಡವ~~ “””””””””””””””””””””””””” ಕನ್ನಡಾಂಬೆ ಉದರದಲ್ಲಿ ಹುಟ್ಟಿ ಬೆಳೆದ ಮನುಜರೇ , ಪಟ್ಟು ಹಿಡಿದು ಉಳಿಸಿ ಬೆಳೆಸಿ ನಮ್ಮ ನಾಡ ದೀವಿಗೆ *।* ಚಿಕ್ಕ ಚೊಕ್ಕ ಭಾಷೆಯನ್ನು ಉಳಿಸಿ ನೀವು ಹರಸಿರಿ , ಮುಂದೆ ಬರುವ ಸಂವತ್ಸರಗಳಿಗೆ ಕೊಡುಗೆಯನ್ನು ನೀಡಿರಿ *॥* ನಮ್ಮ ಭಾಷೆ ನಶಿಸುತಿಹುದು ಅನ್ಯ ಭಾಷಾ ಮೋಹದಿ , ಮೋಹಮದವ ತ್ಯಜಿಸಿ ನೀವು ಮಾತೃ ಭಾಷಾ ಪ್ರೇಮದಿ *।* ನಾಡ ಒಲವು ಗರಿಕೆ ಗೆಲುವು ಜಾತಿ -ಬೇಧ ಮರೆಯಿರಿ , ಜಾತಿ-ಗೀತಿ ರೀತಿ […]
➤➤ ಕವನ ➤ ಉಳಿಸು ಕನ್ನಡವ ✍ ಸಮ್ಯಕ್ತ್. ಹೆಚ್. ಜೈನ್ Read More »
ಕರಾವಳಿ






