ಕೊರೊನಾ ಜೊತೆ ಡೆಂಗ್ಯೂ ಕಾಟ
(ನ್ಯೂಸ್ ಕಡಬ) newskadaba.com.ಕಡಬ,ಜೂ.9:ಕೊರೊನಾ ಕಾಟದ ಮಧ್ಯೆ ಇದೀಗ ಡೆಂಗ್ಯೂ ಜ್ವರ ವಕ್ಕರಿಸಿಕೊಂಡಿದೆ. ಪುತ್ತೂರು ಮತ್ತ ಕಡಬ ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿ 53 ಪ್ರಕರಣಗಳು ಕಂಡು ಬಂದಿದೆ. ಕಡಬ ಪ್ರಾ,ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1, ಕೊಯಿಲ 2. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8, ಕೊಳ್ತಿಕೆ ಮತ್ತು ಶಿರಾಡಿಯಲ್ಲಿ 1, ಪಾಣಾಜೆ-31 ಸರ್ವೆ ಮತ್ತು ತಿಂಗಳಾಡಿಯಲ್ಲಿ 3 ಪ್ರಕರಣಗಳು ಕಂಡು ಬಂದಿದೆ.ಜನವರಿಯಿಂದ ಜೂನ್ 7ರ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 258 ಡೆಂಗ್ಯೂ […]
ಕೊರೊನಾ ಜೊತೆ ಡೆಂಗ್ಯೂ ಕಾಟ Read More »
ಕರಾವಳಿ









