ವೈರಲ್ ಆಯ್ತು ಚಿಕ್ಕಣ್ಣ, ‘ಟಗರು’ ಸರೋಜಾ ಮದುವೆ ಫೋಟೋ ➤ ಬಯಲಾಯ್ತು ಅಸಲಿಯತ್ತು
(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.28: ಕಾಮಿಡಿ ಸ್ಟಾರ್ ಚಿಕ್ಕಣ್ಣ ಮತ್ತು ‘ಟಗರು’ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಚಿಕ್ಕಣ್ಣ ಮತ್ತು ತ್ರಿವೇಣಿ ಅವರು ವಧು ವರರ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದ್ದರಿಂದ ಅನೇಕರು ಶುಭಾಶಯ ಹೇಳಿದ್ದಾರೆ. ಆದರೆ ಇದೆಲ್ಲವೂ ಸುಳ್ಳು ಸುದ್ದಿ ಎಂದು ತ್ರಿವೇಣಿ ಅವರು ಸ್ಪಷ್ಟನೆ ನೀಡಿದ್ದಾರೆ.ಚಿಕ್ಕಣ್ಣನವರ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಹೇಳಲು […]
ವೈರಲ್ ಆಯ್ತು ಚಿಕ್ಕಣ್ಣ, ‘ಟಗರು’ ಸರೋಜಾ ಮದುವೆ ಫೋಟೋ ➤ ಬಯಲಾಯ್ತು ಅಸಲಿಯತ್ತು Read More »
ಕರ್ನಾಟಕ








