ಕಡಬದಲ್ಲಿ 132 ಮಂದಿಗೆ ಉಚಿತ ಕೊರೋನಾ ಟೆಸ್ಟ್ ➤ ಎಂಟು ಮಂದಿಗೆ ಕೊರೋನಾ ಪಾಸಿಟಿವ್
(ನ್ಯೂಸ್ ಕಡಬ) newskadaba.com ಕಡಬ, ಆ.01. ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕೊರೊನಾ ಪರೀಕ್ಷೆಯು ಕಡಬದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಉಚಿತ ಕೊರೊನಾ ಪರೀಕ್ಷೆಯಲ್ಲಿ ಒಟ್ಟು 132 ಮಂದಿ ಸ್ವಯಂ ಪರೀಕ್ಷೆ ನಡೆಸಿದರು. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ 6 ಮಂದಿಗೆ, ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿಯ ಒಬ್ಬರಿಗೆ ಹಾಗೂ ಕೋಡಿಂಬಾಳದ ಒಬ್ಬರು ಸೇರಿದಂತೆ ಒಟ್ಟು 08 ಮಂದಿಗೆ ಕೊರೋನಾ […]
ಕಡಬದಲ್ಲಿ 132 ಮಂದಿಗೆ ಉಚಿತ ಕೊರೋನಾ ಟೆಸ್ಟ್ ➤ ಎಂಟು ಮಂದಿಗೆ ಕೊರೋನಾ ಪಾಸಿಟಿವ್ Read More »
ಕರಾವಳಿ







