ಕರಾವಳಿಯಲ್ಲಿ ಕೊರೊನಾ ಹಾವಳಿ➤ ಒಟ್ಟು ಪ್ರಕರಣಗಳ ಸಂಖ್ಯೆ 6015ಕ್ಕೆ ಏರಿಕೆ
(ನ್ಯೂಸ್ ಕಡಬ) newskadaba.com.ಮಂಗಳೂರು,ಆ .3: ಕರಾವಳಿ ಜಿಲ್ಲೆಗಳಾದ ದ.ಕ ಮತ್ತು ಉಡುಪಿಯಲ್ಲಿ ಭಾನುವಾರ 345 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುದರೊಂದಿಗೆ ಕೊರೊನಾ ಪ್ರಕರಣಗಳ ಸಂಖ್ಯೆ 6015ಕ್ಕೆ ತಲುಪಿದೆ. ದ.ಕ.ದಲ್ಲಿ ಮೃತಪಟ್ಟ 10 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 107 ಮಂದಿ ಮಂಗಳೂರು, ಬಂಟ್ವಾಳದ 13, ಬೆಳ್ತಂಗಡಿಯ 19, ಪುತ್ತೂರಿನ 11, ಸುಳ್ಯದ 11, ಇತರ ಜಿಲ್ಲೆಯ 9 ಹಾಗೂ ಇತರ ರಾಜ್ಯದ ಮೂವರು ಒಳಗೊಂಡಿದ್ದಾರೆ. ಮೃತಪಟ್ಟಿರುವ 10 ಮಂದಿಯೂ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು. ಎಲ್ಲರಲ್ಲೂ ಸೋಂಕು ದೃಢಪಟ್ಟಿದೆ. […]
ಕರಾವಳಿಯಲ್ಲಿ ಕೊರೊನಾ ಹಾವಳಿ➤ ಒಟ್ಟು ಪ್ರಕರಣಗಳ ಸಂಖ್ಯೆ 6015ಕ್ಕೆ ಏರಿಕೆ Read More »
ಕರಾವಳಿ









