ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?
(ನ್ಯೂಸ್ ಕಡಬ) newskadaba.com ಹಲ್ಲು ಕೀಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಚಿಕಿತ್ಸಾ ವಿಧಾನವಾಗಿದ್ದು, ಹಲ್ಲು ಹುಳುಕಾಗಿ ಪೂರ್ತಿಯಾಗಿ ಹಾಳಾಗಿ ಹೋಗಿದ್ದಲ್ಲಿ ಅಂತಹ ಹಲ್ಲುಗಳನ್ನು ಸ್ಥಳೀಯ ಅರಿವಳಿಕೆ ಚುಚ್ಚುಮದ್ದು ನೀಡಿ ಕೀಳಲಾಗುತ್ತದೆ. ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಆದರೆ ಹಲ್ಲು ಕಿತ್ತ ಬಳಿಕ ಉಂಟಾದ ರಕ್ತಸ್ರಾವ, ರೋಗಿಯ ದೇಹಸ್ಥಿತಿ, ಮನೋಸ್ಥಿತಿ ಮತ್ತು ಹಲ್ಲು ಕಿತ್ತ ವಿಧಾನ ಇವೆಲ್ಲವನ್ನು ದಂತ ವೈದ್ಯರು ಪರಾಮರ್ಶಿಸಿ ಹೊಲಿಗೆ ಹಾಕಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಯಾವಾಗ […]
ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ? Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು








