ಇನ್ಮುಂದೆ ಅಮೆಜಾನ್ ಇಂಡಿಯಾ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡಬಹುದು
(ನ್ಯೂಸ್ ಕಡಬ) newskadaba.com ಅಮೆಜಾನ್ ಇಂಡಿಯಾ, ಅ.08: ಪ್ರಯಾಣಿಕರಿಗೆ ಇದೀಗ ಖುಷಿ ಸುದ್ದಿಯೊಂದನ್ನು ತಂದುಕೊಟ್ಟಿದೆ. ಅಮೆಜಾನ್ ಇಂಡಿಯಾ ಮೂಲಕ ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಅಮೆಜಾನ್ ಮತ್ತು ಐಆರ್‌ಸಿಟಿಸಿ ಸಹ ಒಪ್ಪಂದ ಮಾಡಿಕೊಂಡಿದೆ. ಅಮೆಜಾನ್‌ನ ರೈಲು ಟಿಕೆಟ್ ಬುಕಿಂಗ್ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಿದೆ. ಇದ್ರಲ್ಲಿ ಒಮ್ಮೆ 6 ಜನರಿಗೆ ಟಿಕೆಟ್ ತೆಗೆದುಕೊಳ್ಳಬಹುದು ಮತ್ತು ತತ್ಕಾಲ್ ನಲ್ಲಿ ಒಮ್ಮೆ 4 ಜನರಿಗೆ ಟಿಕೆಟ್ ಕಾಯ್ದಿರಿಸಬಹುದು. ಪ್ರಯಾಣಿಕರು 120 ದಿನಗಳ […]
ಇನ್ಮುಂದೆ ಅಮೆಜಾನ್ ಇಂಡಿಯಾ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡಬಹುದು Read More »
ರಾಷ್ಟ್ರೀಯ ನ್ಯೂಸ್









