ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.!
(ನ್ಯೂಸ್ ಕಡಬ) newskadaba.com ನೋಯ್ಡಾ, ಅ. 18: ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್‌ವೊಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾ ಬಳಿ ನಡೆದಿದೆ. ಈ ಬಲೂನ್‌ನನ್ನು ಏಲಿಯನ್ ಎಂದು ಭಾವಿಸಿ ಜನ ಆತಂಕಕ್ಕೀಡಾಗಿದ್ದರು. ಆಗಸದಲ್ಲಿ ಹಾರಾಡುತ್ತಿದ್ದ ಮನುಷ್ಯನಾಕೃತಿಯ ಈ ವಸ್ತುವನ್ನು ನೋಡಿದ ನೋಯ್ಡಾದ ದನ್ಕೌರ್ ಟೌನ್ ಜನ, ಏಲಿಯನ್ ದಾಳಿ ನಡೆದಿದೆ ಎಂದೇ ಭಾವಿಸಿದ್ದರು. ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್ ಇಲ್ಲಿನ ಭಟ್ಟಾ ಪರ್ಸೌಲ್ ಬಳಿಯ ಕೆನಾಲ್ […]
ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.! Read More »
ರಾಷ್ಟ್ರೀಯ ನ್ಯೂಸ್









