ರಕ್ತದಾನದಿಂದ ಹೃದಯಕ್ಕೆ ರಕ್ಷಣೆ, ರೋಗನಿರೋಧಕ ಶಕ್ತಿ ಹೆಚ್ಚಳ ➤ ಡಾ. ಶರತ್ ಕುಮಾರ್
ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ರಕ್ತದಾನ ನಮ್ಮ ದೇಹದ ಅನಗತ್ಯ ಕೊಲೆಸ್ಟ್ರಾಲ್ ಹೊರಗೆ ಹಾಕುತ್ತದೆ ಮತ್ತು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ, ಇದು ನಮ್ಮ ಹೃದಯಕ್ಕೂ ಒಳ್ಳೆಯದು, ಅಂತೆಯೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ, ಎಂದು ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯ, ಮತ್ತು ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್ ಕುಮಾರ್ ರಾವ್. ಜೆ. ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಸಿಸಿ ವಿಭಾಗಗಳು ಹಾಗೂ ಲಯನ್ಸ್ ಕ್ಲಬ್ ಹೈಲ್ಯಾಂಡ್ ಸಹಯೋಗದೊಂದಿಗೆ ಮಂಗಳವಾರ […]
ರಕ್ತದಾನದಿಂದ ಹೃದಯಕ್ಕೆ ರಕ್ಷಣೆ, ರೋಗನಿರೋಧಕ ಶಕ್ತಿ ಹೆಚ್ಚಳ ➤ ಡಾ. ಶರತ್ ಕುಮಾರ್ Read More »
ಕರಾವಳಿ, ಕರ್ನಾಟಕ




