16 ವರ್ಷದ ಬಾಲಕಿಯ ಅಪಹರಿಸಿ ರೇಪ್ – ಆರೋಪಿ 15 ವರ್ಷದ ಬಾಲಕ ವಶಕ್ಕೆ !!
(ನ್ಯೂಸ್ ಕಡಬ)newskadaba.com ಬಲ್ಲಿಯಾ, ಜು.28. ನೆರೆಮನೆಯ ಹದಿಹರೆಯದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 15 ವರ್ಷದ ಹುಡುಗನನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರಪ್ರದೇಶದ ಬಲ್ಲಿಯಾ ಪೊಲೀಸರು ತಿಳಿಸಿದ್ದಾರೆ. ಕಳವಳಕಾರಿ ಘಟನೆ ಸಂಬಂಧ 16 ವರ್ಷದ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಆಕೆಯ ಆರೋಪಗಳ ಪ್ರಕಾರ, ಹುಡುಗ ಜುಲೈ 19 ರಂದು ಮಗಳನ್ನು ಅಪಹರಿಸಿದ್ದಾನೆ. ”ಅಪ್ರಾಪ್ತ ವಯಸ್ಕ ಬಾಲಕಿಯನ್ನು ಆರೋಪಿಯ ಮನೆಯ ಸಮೀಪದಿಂದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಹುಡುಗಿಯ ಗುರುತಿನ ಮೇಲೆ ನಾವು ಆರೋಪಿ ಹುಡುಗನನ್ನು ಹಿಡಿದಿದ್ದೇವೆ […]
16 ವರ್ಷದ ಬಾಲಕಿಯ ಅಪಹರಿಸಿ ರೇಪ್ – ಆರೋಪಿ 15 ವರ್ಷದ ಬಾಲಕ ವಶಕ್ಕೆ !! Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್


