ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ
(ನ್ಯೂಸ್ ಕಡಬ)newskadaba.com ಆ.05. YES Bank Recruitment 2023 ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್ ಬ್ಯಾಂಕ್ನಲ್ಲಿ (Yes Bank) ಅನೇಕ ಹುದ್ದೆಗಳು ಖಾಲಿ ಇದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ರಿಲೇಶನ್ ಶಿಪ್ ಮ್ಯಾನೇಜರ್, ಪರ್ಸನಲ್ ಬ್ಯಾಂಕರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಆಗಸ್ಟ್ 31, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ […]
ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ Read More »
ಉದ್ಯೋಗ, ಕರಾವಳಿ





