ಮಣ್ಣಿನ ಬಳಕೆ ಇಲ್ಲದೇ ಸಸಿ ಬೆಳೆಯುವ ಹೊಸ ವಿಧಾನ ಆವಿಷ್ಕರಿಸಿದ ಏಟ್ರಿಯಾ ವಿದ್ಯಾರ್ಥಿಗಳು
(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.29 ಹೊಸ ಆವಿಷ್ಕಾರಗಳಿಂದ ಮುಂಚೂಣಿಯಲ್ಲಿರುವ ಏಟ್ರಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದೀಗ ಮತ್ತೊಂದು ವಿಭಿನ್ನ ರೀತಿಯ ಆವಿಷ್ಕಾರ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಮಣ್ಣಿನ ಸಹಾಯವಿಲ್ಲದೇ ಸಸಿಗಳನ್ನು ಬೆಳಯುವ ವಿನೂತನ ಆವಿಷ್ಕಾರ ಮಾಡಿದ್ದಾರೆ. ಏಟ್ರಿಯಾ ವಿಶ್ವವಿದ್ಯಾಲಯದ ಸ್ವಯಂಸೇವಕ ವಿದ್ಯಾರ್ಥಿಗಳ ತಂಡವು ಸಸಿ ಮತ್ತು ಪೋಷಕಾಂಶಗಳ ಪೂರಕಗಳನ್ನು ಮೇಲ್ವಿಚಾರಣೆ ಮಾಡಲು ಐಒಟಿ ಆಧಾರಿತ ಮಾನಿಟರಿಂಗ್ ಸಾಧನವಾದ “ಹೈಡ್ರೋಪೋನಿಕ್ಸ್ ಮಾನಿಟರ್” ಅನ್ನು ವಿನ್ಯಾಸಗೊಳಿಸಿದ್ದಾರೆ. ಹೈಡ್ರೋಪೋನಿಕ್ಸ್ ಒಂದು ಕೃಷಿ ತಂತ್ರವಾಗಿದ್ದು, ಮಣ್ಣಿನ ಸಹಾಯವಿಲ್ಲದೆ ಸಸ್ಯಗಳನ್ನು […]
ಮಣ್ಣಿನ ಬಳಕೆ ಇಲ್ಲದೇ ಸಸಿ ಬೆಳೆಯುವ ಹೊಸ ವಿಧಾನ ಆವಿಷ್ಕರಿಸಿದ ಏಟ್ರಿಯಾ ವಿದ್ಯಾರ್ಥಿಗಳು Read More »
ಕರ್ನಾಟಕ
