ಕಡಬ: ಸೌಹಾರ್ದ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಆಯ್ಕೆ
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆ. 20. ಮಾನವರು ಸಹೋದರರು, ಸೌಹಾರ್ದ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯುವ ಸಾಹಿತಿ ನೂಜಿಬಾಳ್ತಿಲ ಗ್ರಾಮದ ದಿಲೀಪ್ ವೇದಿಕ್ ಕಡಬ ಅವರು ಆಯ್ಕೆಗೊಂಡಿರುತ್ತಾರೆ. ಇವರು ಯುವ ಸಾಹಿತಿಯಾಗಿದ್ದು, ಅನೇಕ ಸಾಹಿತ್ಯ, ಕೃತಿ, ಕವನಗಳನ್ನು ರಚಿಸಿ, ಬಿಡುಗಡೆಗೊಳಿಸಿರುತ್ತಾರೆ.
ಕಡಬ: ಸೌಹಾರ್ದ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಆಯ್ಕೆ Read More »
ಕರಾವಳಿ, ಕರ್ನಾಟಕ








