ಗ್ರಾಹಕರಿಗೆ ಬಿಗ್ ಶಾಕ್..‼️ ➤ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಕೊರೋನಾ ವೈರಸ್ ಸಂಕಷ್ಟದ ನಡುವೆ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಈರುಳ್ಳಿ, ಟೊಮೇಟೊ ಸೇರಿದಂತೆ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯುಂಟಾಗಿದೆ. ಭಾರೀ ಮಳೆಗೆ ಬೆಳೆ ನಾಶ ಉಂಟಾಗಿರುವುದರಿಂದ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಕೆ.ಜಿ ಟೊಮೇಟೊ 20 ರಿಂದ 40 ರೂ. ಇದ್ದರೆ, ಈರುಳ್ಳಿ 50 ರಿಂದ 80 ರೂ. ವರೆಗೆ ಏರಿಕೆಯಾಗಿದೆ. ಆಲೂಗಡ್ಡೆ 25 ರಿಂದ 50 ರೂ, ಬೀನ್ಸ್ 70 ರಿಂದ […]
ಗ್ರಾಹಕರಿಗೆ ಬಿಗ್ ಶಾಕ್..‼️ ➤ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ Read More »
ಕರ್ನಾಟಕ









