ಹೆಂಡತಿಗಾಗಿ ತೆಂಗಿನ ಮರವೇರಿ ಕುಳಿತ ಗಂಡ.!
(ನ್ಯೂಸ್ ಕಡಬ) newskadaba.com ಹೊಸಹಳ್ಳಿ, ಡಿ.17: ತನ್ನ 2ನೇ ಹೆಂಡತಿ ತವರು ಮನೆ ಸೇರಿದ್ದಕ್ಕೆ ಪತಿರಾಯ ಮರವೇರಿ ಪ್ರತಿಭಟನೆ ನಡೆಸುತ್ತಿದ್ದ ಘಟನೆ ನಗರದಲ್ಲಿ ಜರುಗಿದೆ.ಪತ್ನಿಯರು ಬೇಕೆಂದು ತೆಂಗಿನ ಮರವೇರಿ ಕುಳಿತು ಪ್ರತಿಭಟಿಸುತ್ತಿದ್ದ ಈತ ಮೊದಲ ಹೆಂಡತಿ ಮುಖ ನೋಡಿ ಮರದಿಂದ ಇಳಿದು ಬಂದಿದ್ದಾನೆ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ದೊಡ್ಡಪ್ಪ (40). ಈ ಕೃತ್ಯ ಎಸಗಿದ ಆಸಾಮಿ. . ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲ ಆಕೆ ವಾಪಸ್ […]
ಹೆಂಡತಿಗಾಗಿ ತೆಂಗಿನ ಮರವೇರಿ ಕುಳಿತ ಗಂಡ.! Read More »
ಕರ್ನಾಟಕ







