ಮಂಗಳೂರು: ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಗೆ ಹಲವು ರ್ಯಾಂಕ್ ಗಳು
(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜ. 29. ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್ , ಬೆಂಗಳೂರು ನವಂಬರ್ 2020 ನಡೆಸಿದ ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು. ಐಶ್ವರ್ಯ ನಾಯರ್, 6ನೇ ರ್ಯಾಂಕ್ ಸೋಶಿಯಾಲಜಿ, 8ನೇ ರ್ಯಾಂಕ್ ಕಮ್ಯುನಿಕೇಶನ್ ಮತ್ತುಎಜುಕೇಶನಲ್ ಟೆಕ್ನಾಲಜಿ ಮತ್ತು 9ನೇ ರ್ಯಾಂಕ್ ಫಾರ್ಮಕೋಲಾಜಿ, ಪಾಥಲಜಿ, ಜೆನೆಟಿಕ್ಸ್. ಕು. ಅಖಿಲಾಕೆ. ಶಾಜಿ 7ನೇ ರ್ಯಾಂಕ್ ಮ್ಯಾನೆಜ್ ಮೆಂಟ್ ಆಫ್ ನರ್ಸಿಂಗ್ ಸರ್ವಿಸಸ್& ಎಜುಕೇಶನ್. ಕು. […]
ಮಂಗಳೂರು: ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಗೆ ಹಲವು ರ್ಯಾಂಕ್ ಗಳು Read More »
ಕರಾವಳಿ, ಕರ್ನಾಟಕ



