ಗುಂಡ್ಯ: ನಿಯಂತ್ರಣ ತಪ್ಪಿದ ಲಾರಿ ಧರೆಗೆ ಢಿಕ್ಕಿ ➤ ಚಾಲಕ ಮೃತ್ಯು
(ನ್ಯೂಸ್ ಕಡಬ) Newskadaba.com ಗುಂಡ್ಯ, ಅ. 16. ನಿಯಂತ್ರಣ ತಪ್ಪಿದ ಲಾರಿಯೊಂದು ಧರೆಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಶನಿವಾರದಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಎಂಬಲ್ಲಿ ನಡೆದಿದೆ. ಮೃತ ಚಾಲಕನನ್ನು ಮಂಜು ಗೌರಿ ಬಿದನೂರು ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಗುಂಡ್ಯ: ನಿಯಂತ್ರಣ ತಪ್ಪಿದ ಲಾರಿ ಧರೆಗೆ ಢಿಕ್ಕಿ ➤ ಚಾಲಕ ಮೃತ್ಯು Read More »
ಕರ್ನಾಟಕ, ಕ್ರೈಮ್ ನ್ಯೂಸ್









