ಆರ್ಥಿಕ ಜಂಜಾಟದಿಂದ ಪಾರಾಗಿ ಲಕ್ಷ್ಮಿ ಪ್ರಾಪ್ತಿಯಾಗಲು ಹೀಗೆ ಮಾಡಿ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ 9945410150 ಹಣಕಾಸಿನ ಸಮಸ್ಯೆಗಳು ಈ ದಿನಗಳಲ್ಲಿ ಸರ್ವೇ ಸಾಮಾನ್ಯ ವಿಚಾರ. ಪ್ರಸ್ತುತ ವ್ಯಕ್ತಿ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ದುಡ್ಡಿನ ಹಿಂದೆ ಬೀಳುತ್ತಾನೆ, ಕಷ್ಟ ಪಡುತ್ತಾನೆ, ಹಲವು ಆಯಾಮಗಳಿಂದ ಸಂಪಾದನೆಗೆ ಮುಂದಾಗುತ್ತಾನೆ. ಆದರೆ ಕೆಲವರಲ್ಲಿ ತಾನು ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಕೊರಗು ಇನ್ನೂ ಕೆಲವರಲ್ಲಿ ಸಾಲಬಾದೆ ಹೀಗೆ ತನ್ನದೇ ಆದ ತಪ್ಪಿನಿಂದ ಅಥವಾ ಮೂರ್ಖತನದಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ. […]
ಆರ್ಥಿಕ ಜಂಜಾಟದಿಂದ ಪಾರಾಗಿ ಲಕ್ಷ್ಮಿ ಪ್ರಾಪ್ತಿಯಾಗಲು ಹೀಗೆ ಮಾಡಿ. Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು








