‘ಕೊರೋನಾ’ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿನ ವಿಳಂಬ ಮತ್ತು ‘ಲಾಕ್ ಡೌನ್’ ಎಂಬ ಅನಿವಾರ್ಯತೆ! ✍? ಪ್ರವೀಣ್ ಕಟ್ಟೆ, ವಕೀಲರು
ಕೊರೋನಾ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿನ ವಿಳಂಬ, ಮತ್ತು ಲಾಕ್ ಡೌನ್ ಎಂಬ ಅನಿವಾರ್ಯತೆ! ಎಲ್ಲೆಲ್ಲೂ ಕೊರೋನಾದ್ದೆ ಸುದ್ದಿ! ಹೌದು ನಮ್ಮ ಎಲ್ಲಾ ಮಾಧ್ಯಮಗಳು ಕೂಡಾ ಇದಕ್ಕೆ ಹೊರತಲ್ಲ. ಕೊರೋನಾ ವಿಷಯ ಬಿಟ್ಟು ಬರೆಯಲು ಬೇರೇನಿದೆ?. ಹೌದು ಎಲ್ಲರಿಗೂ ಒಮ್ಮೆ ಈ ಕೊರೋನಾ ಸಂಕಷ್ಟದಿಂದ ಹೊರಗೆ ಬಂದರೆ ಸಾಕು ಸಾಕೆನಿಸಿದೆ. ಚೈನಾದ ‘ವುಹಾನ್’ ಎಂಬ ಪ್ರದೇಶದಲ್ಲಿ ಧುತ್ತನೇ ಕೆಲವರಿಗೆ ಅನಾರೋಗ್ಯವುಂಟಾದಾಗಿ, ಅವರನ್ನು ಪರೀಕ್ಷಿಸುವ ಸಂದರ್ಭದಲ್ಲಿ ಅಲ್ಲಿನ ಯಾವೊಂದು ನುರಿತ ವೈದ್ಯರಿಗೂ ಅರ್ಥೈಸಲಾಗದ ಆಶ್ಚರ್ಯಚಕಿತವಾಗಿರುವ ಕೆಲವು ರೋಗಾಣುಗಳು ಕಂಡು ಬಂದುವಲ್ಲದೇ ಆ […]







